Nojoto: Largest Storytelling Platform

ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡ

ಅಲೆಯೊಳಗೆ ಅಲೆದಾಡಿ ನಿನ್ನ ಹುಡುಕಾಡಿದೆ ಬಿಸಿಲೊಡನೆ ಸೆಣಸಾಡಿ ನಾ ನಿನ್ನ ಬಗಿದಪ್ಪುವೆ ಕೊರೆಯುವ ಚಳಿಯಲ್ಲು ‌ನಿ ಕೊರಗದಂತೆ ನಾ ಕಾಪಾಡುವೆ ಸುರಿಯುವ ಮಳೆಯಲ್ಲು ಸಮ್ಮನೆ ಸುಳಿದಾಡಿ ನಿನ್ನನೆ ಬರಮಾಡಿ
 ನಾ ಬದುಕುವೆ ನಿನ್ನ ವಿರಹದ ನೆನಪಲಿ #kannada kavana #kanasina kavana #yqkannada#kundapura kannada