Nojoto: Largest Storytelling Platform

ಇದೇ ಮೊದಲೇನಲ್ಲ ನನ್ನ ನಿನ್ನ ಈ ಹುಸಿಮುನಿಸು! ಈ ಹಿಂದೆಯೂ ಕ

ಇದೇ ಮೊದಲೇನಲ್ಲ
ನನ್ನ ನಿನ್ನ ಈ ಹುಸಿಮುನಿಸು!
ಈ ಹಿಂದೆಯೂ ಕಿತ್ತಾಡಿಕೊಂಡಿದ್ದೇವೆ,
ಯಾವ ಕಾರಣವೂ ಇಲ್ಲದೇ!
ಆದರೆ ಮುಂಚೆ ಇಷ್ಟೊಂದು ಕಾಲ
ಮೌನ ಉಸಿರಾಡುತ್ತಿರಲಿಲ್ಲ ಈಗಿನಂತೆ!
ಇನ್ನಾದರೂ ಶುರುವಿನಿಂದ ಪ್ರೀತಿಸಬೇಕು
ನಾವಿಬ್ಬರೂ, ಮತ್ತೆ ಮೊದಲಿನಂತೆ!!

©Anand Hegde
  #ಹುಸಿಮುನಿಸು
#ddlj #love #breakup #sad #Poet #heartbroken💔feel
anandhegde7062

Anand Hegde

New Creator

#ಹುಸಿಮುನಿಸು #ddlj love #BreakUp #SAD #Poet heartbroken💔feel #ಪ್ರೀತಿ

392 Views