Nojoto: Largest Storytelling Platform

ಒಳ್ಳೆಯ ಕೆಲಸ ಮಾಡ್ತಾ ಇರಿ ಹರಿಯುವ ನೀರಿನ ತರ, ಕೆಟ್ಟದ್ದು

ಒಳ್ಳೆಯ ಕೆಲಸ ಮಾಡ್ತಾ ಇರಿ
ಹರಿಯುವ ನೀರಿನ ತರ,
ಕೆಟ್ಟದ್ದು ತಾನಾಗಿಯೇ ದಡದಲ್ಲಿ  ನಿಲ್ಲುತ್ತದೆ ಕಸದ ಹಾಗೆ

ಶುಭೋದಯ 😊🌞

©Shashank
  #GoodMorning #Nojoto #ಶುಭೋದಯ #kannadaquotes
shashank7659

Shashank

New Creator

#GoodMorning Nojoto #ಶುಭೋದಯ #kannadaquotes #ಜೀವನ

153 Views