Nojoto: Largest Storytelling Platform
shashank7659
  • 46Stories
  • 156Followers
  • 563Love
    6.1KViews

Shashank

ಫಾಲೋ ಮಾಡಿ ಫಾಲೋ ಬ್ಯಾಕ್ ಮಾಡ್ತೀನಿ Follow for follow back 🥰

  • Popular
  • Latest
  • Video
4f3efd40705cf3be64eabc01ef2a3d52

Shashank

Good Morning messages in English ನಮ್ಮ ಮನಸ್ಸೇ ಒಂದು ಉದ್ಯಾನವನ  ಯೋಚನೆಗಳೇ ಬೀಜಗಳು.
ಹೂವು ಬೆಳೆಯಬೇಕೋ
ಅಥವಾ
ಕಳೆ ಬೆಳೆಯಬೇಕೋ
ಎಂದು ಯೋಚಿಸಬೇಕಾದವರು
 ನಾವೇ 😊

©Shashank
  #kannadaquotes #kannada #f4f
4f3efd40705cf3be64eabc01ef2a3d52

Shashank

ನೂರು ಜನರು ನೂರು ಮಾತಾಡ್ತಾರೆ ಅಂತ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ
 ನಾವೇನು ಅಂತ ನಮಗೆ ಗೊತ್ತಿದ್ದರೆ ಸಾಕು

ಶುಭೋದಯ 😊

©Shashank
  #raindrops
4f3efd40705cf3be64eabc01ef2a3d52

Shashank

ಪ್ರೀತಿ ಜಗದ ನಿಯಮ
      ಸಾವು ಆ ದೇವರ ನಿಯಮ  ಸಾವಿಗಾಗಿ ಕಾಯಬಾರದು ಪ್ರೀತಿಗಾಗಿ ಸಾಯಬಾರದು

ಶುಭೋದಯ 😊

©Shashank
  #SunSet
4f3efd40705cf3be64eabc01ef2a3d52

Shashank

Nature Quotes  ಕಷ್ಟಕ್ಕೆ ಸಹಾಯ ಮಾಡಲು
 ಯಾರು ಸಿಗದಿದ್ದರೂ ಪರವಾಗಿಲ್ಲ
 ಆದರೆ ಧೈರ್ಯ ಹೇಳುವ ಒಂದು
ಒಳ್ಳೆಯ ಮನಸ್ಸಿದ್ದರೆ ಸಾಕು

ಶುಭೋದಯ 😊

©Shashank
  #NatureQuotes #kannada #kannadaquotes
4f3efd40705cf3be64eabc01ef2a3d52

Shashank

#beautifulevening #ಸುಂದರಸಂಜೆ

#BeautifulEvening #ಸುಂದರಸಂಜೆ #ಆಲೋಚನೆಗಳು

Follow us on social media:

For Best Experience, Download Nojoto

Home
Explore
Events
Notification
Profile