Nojoto: Largest Storytelling Platform

ಅಬಾಬಿ... ✍🏻 ಕಷ್ಟಕ್ಕೆ ಕರೆದರೂ ಬರದವರು ಸುಖಕ್ಕೆ ಕರೆಯದ

ಅಬಾಬಿ... ✍🏻
ಕಷ್ಟಕ್ಕೆ ಕರೆದರೂ ಬರದವರು 
ಸುಖಕ್ಕೆ ಕರೆಯದೇ ಬರುವರು
ಅಳುತಿರಲು ಜೊತೆ ಯಾರು ಅಳಲಾರರು
ಮೀನಾ...
ನಗುತಿರಲು ಜೊತೆಗೂಡಿ ನಗುವರೆಲ್ಲ ನೋಡಿ.

©Manassumeena
  #KannadaAbabi
hemasweetyh8206

Manassumeena

Bronze Star
New Creator

#kannadaAbabi

153 Views