Nojoto: Largest Storytelling Platform

ಮನದೊಳಗಿರುವವನ ಜೊತೆಗೆ ಮಾತನಾಡಿತು ಹೇಳಲಾಗದ ನೂರು ಪ್ರಶ್ನ

ಮನದೊಳಗಿರುವವನ ಜೊತೆಗೆ ಮಾತನಾಡಿತು 
ಹೇಳಲಾಗದ ನೂರು ಪ್ರಶ್ನೆಗಳ ಅವನೇ ಎದಿರಿಗಿರುವನೆಂಬ ಖುಷಿಯಲ್ಲಿ ಮಾತನಾಡತೊಡಗಿತು 
ಮೊಗದಲ್ಲಿ ಮಂದಹಾಸ ಮೂಡಿತು ಮನಸ್ಸು ಹಗುರಾಯಿತು 
ನನ್ನ ಪ್ರತಿಬಿಂಬದಲ್ಲೂ ಅವನೇ ಅಡಗಿರುವನೆಂಬ ಸತ್ಯದ ಅರಿವಾಗಿ ಅವನ ನೆನೆನೆನೆದು ಕಣ್ಣಾಲಿಗಳಲ್ಲಿ ಕಣ್ಣೀರು ಜಿನುಗಿತು 
ಅವನೊಡಲ ಆಂತರ್ಯದ ಮಾತುಗಳೇ ಮರುಧ್ವನಿಸಿತು 
ಅವನ ಪ್ರೇಮದ ಸವಿನುಡಿಗಳು ನಿಷ್ಕಲ್ಮಶ ಪ್ರೇಮದ ಸಾಕ್ಷಿಯಾಗಿತ್ತು ❤️ ನುಡಿದಿದ್ದಾರೂ ಏನು? 

#ಪ್ರತಿಬಿಂಬ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ನುಡಿದಿದ್ದಾರೂ ಏನು? #ಪ್ರತಿಬಿಂಬ #yqjogi #yqkannada #Collab #collabwithjogi #YourQuoteAndMine Collaborating with YourQuote Jogi