Nojoto: Largest Storytelling Platform

ಮನುಜ; ನನ್ನ ನೋವ ಕಂಡ ಕಂಬನಿಯೂ ಹತ್ತಿರ ಸುಳಿಯುತ್ತಿಲ್ಲ...

ಮನುಜ; ನನ್ನ ನೋವ ಕಂಡ ಕಂಬನಿಯೂ ಹತ್ತಿರ ಸುಳಿಯುತ್ತಿಲ್ಲ... 
ಇನ್ನು ಬಂಧು-ಬಾಂಧವರು ಜೊತೆಯಾಗುವರೇ!!!

ದೈವ; ನೀ ಸಹಿಸುವ ನೋವು ನಿನಗಷ್ಟೇ ತಿಳಿವುದು,, 
ನೋವ ದಾಟಿ, ಬಾಳಿನ ಪಯಣ ಮುಂದುವರೆಸು 
ಬಾ ಛಲದ ಸಾರಥಿ...  ನೋವಿನ ಮಡಿಲಲ್ಲಿ... 
#ನೋವು #ದುಃಖ #ಮನಸ್ತಾಪ #ಕಂಬನಿ #dpcherie #yqjogi_kannada

dpcherie1379

d.p cherie

New Creator

ನೋವಿನ ಮಡಿಲಲ್ಲಿ... #ನೋವು #ದುಃಖ #ಮನಸ್ತಾಪ #ಕಂಬನಿ #dpcherie #yqjogi_kannada