Nojoto: Largest Storytelling Platform

ಕಾಣೆಯಾಗಿದೆ ನಿದ್ರೆಯು ನನ್ನಿಂದ ನಾ ನನ್ನವಳ ನೆನಪಿನಲ್ಲಿ

ಕಾಣೆಯಾಗಿದೆ ನಿದ್ರೆಯು ನನ್ನಿಂದ 
ನಾ ನನ್ನವಳ ನೆನಪಿನಲ್ಲಿ ಕುಳಿತಿರುವುದು ಕಂಡು  
ಬೇಸರಿಸಿದೆ ನಿದ್ರೆಯು ನನ್ನಿಂದ 
ನಾ ನನ್ನವಳಿಗಾಗಿ ಚಡಪಡಿಸುವುದ ಕಂಡು

ವಿರಹದ ಬೇಗೆಯ ತಣ್ಣಗಾಗಿಸದೆ
ದೂರಾಗಿದೆ ನಿದ್ರೆಯು ನನ್ನಿಂದ
ನನ್ನವಳ ಮೊಗವ ಮರೆಯಾಗಿಸದೆ
ತಾನೇ ಮರೆಯಾಗಿದೆ ನಿದ್ರೆಯಿಂದು #ನಿದ್ರೆ #ಕಿರಣನ_ಸಾಲು #yqjogi #yqkannada
ಕಾಣೆಯಾಗಿದೆ ನಿದ್ರೆಯು ನನ್ನಿಂದ 
ನಾ ನನ್ನವಳ ನೆನಪಿನಲ್ಲಿ ಕುಳಿತಿರುವುದು ಕಂಡು  
ಬೇಸರಿಸಿದೆ ನಿದ್ರೆಯು ನನ್ನಿಂದ 
ನಾ ನನ್ನವಳಿಗಾಗಿ ಚಡಪಡಿಸುವುದ ಕಂಡು

ವಿರಹದ ಬೇಗೆಯ ತಣ್ಣಗಾಗಿಸದೆ
ದೂರಾಗಿದೆ ನಿದ್ರೆಯು ನನ್ನಿಂದ
ನನ್ನವಳ ಮೊಗವ ಮರೆಯಾಗಿಸದೆ
ತಾನೇ ಮರೆಯಾಗಿದೆ ನಿದ್ರೆಯಿಂದು #ನಿದ್ರೆ #ಕಿರಣನ_ಸಾಲು #yqjogi #yqkannada

#ನಿದ್ರೆ #ಕಿರಣನ_ಸಾಲು #yqjogi #yqkannada