Nojoto: Largest Storytelling Platform

ಈ ಜಗತ್ತನ್ನು ನೋಡಲು ಅವಕಾಶ ಕೊಟ್ಟೆ ಎಲ್ಲರು ಯಾವ ರೀತಿ ಇರ

ಈ ಜಗತ್ತನ್ನು ನೋಡಲು 
ಅವಕಾಶ ಕೊಟ್ಟೆ
ಎಲ್ಲರು ಯಾವ ರೀತಿ ಇರುತ್ತಾರೆ
 ಎಂದು ತೋರಿಸಿ ಕೊಟ್ಟೆ 
ನಿನ್ನ ಜೀವವನ್ನು ಕೊಟ್ಟು
ನನಗೆ ಜನ್ಮವ ಕೊಟ್ಟೆ
 ನನ್ನ ಪುಟ್ಟ ಪ್ರಪಂಚದಲ್ಲಿ ಸಾಗರದಷ್ಟು 
ಪ್ರೀತಿ ಕೊಟ್ಟೆ 
ಆದರೆ ಯಾಕೆ ನನ್ನ ಬಿಟ್ಟು
ತುಂಬಾ ನೋವ ಕೊಟ್ಟೆ...........

©Ramya SN
  my own words
ramyasn7587

Ramya SN

New Creator

my own words #ಜೀವನ

0 Views