Nojoto: Largest Storytelling Platform

ಬದುಕೇಕೊ ಬಾಳೆಎಲೆ ಎನಿಸಿದೆ ದೇವರೆದುರಿಗೆ ಹರಡಿ ಹತ್ತು ಹಲವ

ಬದುಕೇಕೊ ಬಾಳೆಎಲೆ ಎನಿಸಿದೆ
ದೇವರೆದುರಿಗೆ ಹರಡಿ ಹತ್ತು ಹಲವು
ಬಕ್ಷಗಳಿಟ್ಟು ಆಸೆ ನೀರಾಗಿ ಕೈತೋರಿ ತಿಂದು
ತೇಗಿದ ನರನು ಶ್ವಾನದ ಬಾಯ್ಗೆಸೆದಂತೆ ವ್ಯರ್ಥ ದೂರ ತಳ್ಳುವವರೇ ಹೆಚ್ಚು. 

#ಅವಶ್ಯಕತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
#csmayachari

ದೂರ ತಳ್ಳುವವರೇ ಹೆಚ್ಚು. #ಅವಶ್ಯಕತೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi #csmayachari