Nojoto: Largest Storytelling Platform

ಬಿಕ್ಕಟ್ಟು ಬಂದಾಗ ಕೈಕಟ್ಟಿ ಕೂಡದೇ ಸಮಸ್ಯೆಗಳ ಸಿಕ್ಕನ್ನು

ಬಿಕ್ಕಟ್ಟು ಬಂದಾಗ ಕೈಕಟ್ಟಿ ಕೂಡದೇ
ಸಮಸ್ಯೆಗಳ ಸಿಕ್ಕನ್ನು  ಸಡಿಲಿಸದೇ
ದಿಕ್ಕೆಟ್ಟ ದಾರಿಗಳನ್ನು ಸರಿಪಡಿಸದೇ
ಕೂರುವ ಜಾಯಮಾನ  ನನ್ನದಲ್ಲ
ಹೆದರುವ ಗುಂಡಿಗೆಯೂ ನನ್ನದಲ್ಲ
ಸವಾಲನ್ನು ಸ್ವೀಕರಿಸಿ ಎದುರಿಸ ಬಲ್ಲೆ
ಕೈಗೂಡದು ಎಂಬ ಮಾತ ನಾನೊಲ್ಲೆ ಸವಾಲನ್ನು ಸ್ವೀಕರಿಸುವ ಮನಸ್ಸು ನನ್ನದು. 

#ಗುಂಡಿಗೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಬಿಕ್ಕಟ್ಟು ಬಂದಾಗ ಕೈಕಟ್ಟಿ ಕೂಡದೇ
ಸಮಸ್ಯೆಗಳ ಸಿಕ್ಕನ್ನು  ಸಡಿಲಿಸದೇ
ದಿಕ್ಕೆಟ್ಟ ದಾರಿಗಳನ್ನು ಸರಿಪಡಿಸದೇ
ಕೂರುವ ಜಾಯಮಾನ  ನನ್ನದಲ್ಲ
ಹೆದರುವ ಗುಂಡಿಗೆಯೂ ನನ್ನದಲ್ಲ
ಸವಾಲನ್ನು ಸ್ವೀಕರಿಸಿ ಎದುರಿಸ ಬಲ್ಲೆ
ಕೈಗೂಡದು ಎಂಬ ಮಾತ ನಾನೊಲ್ಲೆ ಸವಾಲನ್ನು ಸ್ವೀಕರಿಸುವ ಮನಸ್ಸು ನನ್ನದು. 

#ಗುಂಡಿಗೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಸವಾಲನ್ನು ಸ್ವೀಕರಿಸುವ ಮನಸ್ಸು ನನ್ನದು. #ಗುಂಡಿಗೆ #yqjogi #yqkannada #Collab #collabwithjogi #YourQuoteAndMine Collaborating with YourQuote Jogi