Nojoto: Largest Storytelling Platform

White ರಾತ್ರಿಯಾದರೆ ಬಾರದು ನಿದ್ದೆ ಬರುವ ಕಂಬನಿಯಿಂದ ಆಗಿ

White ರಾತ್ರಿಯಾದರೆ ಬಾರದು ನಿದ್ದೆ 
ಬರುವ ಕಂಬನಿಯಿಂದ ಆಗಿವೆ                                                                   ನನ್ನ ಕಂಗಳು  ಒದ್ದೆ 
ಅನಿಸುತಿದೆ ನಾನಿನ್ನೂ ಒಂಟಿ 
ಇದ್ದರೂ ಜನಗಳ ಮದ್ಯೆ
ತಿಳಿಯಲಾಗದೆ  ನನ್ನವರಾರೆಂದು 
ತಿಳಿಸಲು ನನ್ನ ನೋವನ್ನು 
ಸಾಕಾಗಿದೆ ಈ ಹಾಳಾದ ಜನ್ಮ
ಆದರೆ ಇನ್ನೂ ಉಸಿರಡಬೇಕಿದೆ 
ತೀರಿಸಲು ಜನ್ಮ ಕೊಟ್ಟವರ ಋಣ
ಕಾಯುತ್ತಿರುವೆ ಬರುವುದೆಂದೊ 
        ನನ್ನ ಮರಣ....!!

©Naguu 
  #_shayari #kannadamotivations #kannadakavana #kavana #sayari #kannadakavana #kannadakavite