Nojoto: Largest Storytelling Platform

ಅಹಂಕಾರ ಅಳಿಯಬೇಕು ಅನುಸರಿಸಿ ನಡೆಯಬೇಕು ಮನ ತೆರೆದು ಮಾತಾಡಬ

ಅಹಂಕಾರ ಅಳಿಯಬೇಕು
ಅನುಸರಿಸಿ ನಡೆಯಬೇಕು
ಮನ ತೆರೆದು ಮಾತಾಡಬೇಕು
ಮುಚ್ಚು ಮರೆಗಳ ಬಿಡಬೇಕು
ಗೌರವದಿಂದ ಕಾಣಬೇಕು
ಗಮನವ ಕೊಡಬೇಕು
ಪ್ರೀತಿಸಲು ಬೇಕು 
ಕಾಳಜಿಯೂ ಇರಬೇಕು.. ಏನು ಮಾಡುತ್ತೀರ?
#sanakannadawrittings
#ಸಂಬಂಧಗಳು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
ಅಹಂಕಾರ ಅಳಿಯಬೇಕು
ಅನುಸರಿಸಿ ನಡೆಯಬೇಕು
ಮನ ತೆರೆದು ಮಾತಾಡಬೇಕು
ಮುಚ್ಚು ಮರೆಗಳ ಬಿಡಬೇಕು
ಗೌರವದಿಂದ ಕಾಣಬೇಕು
ಗಮನವ ಕೊಡಬೇಕು
ಪ್ರೀತಿಸಲು ಬೇಕು 
ಕಾಳಜಿಯೂ ಇರಬೇಕು.. ಏನು ಮಾಡುತ್ತೀರ?
#sanakannadawrittings
#ಸಂಬಂಧಗಳು #yqjogi #yqkannada #collab #collabwithjogi  #YourQuoteAndMine
Collaborating with YourQuote Jogi
sahana6329550234285

Sahana~

New Creator

ಏನು ಮಾಡುತ್ತೀರ? #sanakannadawrittings #ಸಂಬಂಧಗಳು #yqjogi #yqkannada #Collab #collabwithjogi #YourQuoteAndMine Collaborating with YourQuote Jogi