Nojoto: Largest Storytelling Platform

ಪ್ರೀತ್ಸೋದು ಕಲಿತೆ ಆದರೆ ಮರೆಯೋದನ್ನ ಕಲಿಯಲಿಲ್ಲ ಯಾವತ್

ಪ್ರೀತ್ಸೋದು ಕಲಿತೆ ಆದರೆ ಮರೆಯೋದನ್ನ ಕಲಿಯಲಿಲ್ಲ

  ಯಾವತ್ತಾದರೂ ಮರೆಯೋ ದಿನ ಬಂದರೆ ಇಡೀ ಜಗತ್ತನ್ನೇ ಮರೆಯುತ್ತೇನೆ 😊

ವಿನಹ ನಿನ್ನನ್ನಲ್ಲ ❤️

©Shashank
  #Love #kannadaquotes #kannada