Nojoto: Largest Storytelling Platform

ಅನ್ಕೊಂಡಿದ್ದೆ ನನ್ನ ನಿನ್ನ ಮನಸ್ಸು ಒಂದೇ... ಕಲಿತುಕೊಂಡೆ

ಅನ್ಕೊಂಡಿದ್ದೆ ನನ್ನ ನಿನ್ನ ಮನಸ್ಸು ಒಂದೇ...
ಕಲಿತುಕೊಂಡೆ ನಿನ್ನಲ್ಲಿ ಪ್ರೀತಿಯ ಶ್ರದ್ಧೆ...
ನಿನ್ನ ಮುಗ್ದತೆಯ ಸ್ನೇಹಕ್ಕೆ ಜಾರಿ ಬಿದ್ದೆ...
ಕೊನೆಗೆ ನೀನ್ಯಾರು ಅಂತ ಅಂದೆ..😑🥹🥺😖

©Dhanushree 
  #travelogue #poetey #poem #ಕವಿತೆ
dhanushree9199

Dhanushree

New Creator

#travelogue #poetey #poem #ಕವಿತೆ #ಕಾವ್ಯ

27 Views