Nojoto: Largest Storytelling Platform

ಕೆಲವರ ಜೀವನದಲ್ಲಿ ನೂತನ ಸ್ನೇಹಿತರ ಆಗಮನವಾಗುತ್ತಿದ್ದಂತೆ,

ಹಿಂದೆ ಬಂದಂತಹ ಸ್ನೇಹಿತರ ನಿರ್ಗಮನವಾಗುವುದೇಕೆ !!
ಸ್ನೇಹಕ್ಕೆ ಬೆಲೆ ಇಲ್ಲವೋ ಅಥವಾ 
ಅವರೇ ಬೆಲೆ ಕೊಡುವುದಿಲ್ಲವೋ ಅರಿಯದು,  
ಅಳೆದು ತೂಗಿ ತಕ್ಕಡಿಯಲ್ಲಿ ಹಾಕಿ ಅವರು ಹೆಚ್ಚು 
ಇವರು ಕಡಿಮೆ ಎಂದಳಿಯಲು ಅದು ವ್ಯಾಪಾರವೇ !!
ತಿಳಿಯದಾಗಿದೆ 😔 ಕಾಲವೇ ಉತ್ತರ ಕೊಡಬೇಕಿದೆ 🙏 ಸ್ನೇಹ ಸಂಬಂಧ 😔 
#yqjogi #yqthoughts #yqlifelessons #valueofpeople #trustbrokenbybestiee #peoplechangewithtime #timeteachesyoualot #mustbeawayfromeveryone