Nojoto: Largest Storytelling Platform

ಮಳೆ ಹನಿಗೆ ಭುವಿಯ ಸ್ಪರ್ಶದ ತವಕ ಹೂ ಬಳ್ಳಿಗೆ ಸಂತಸದ ಆವಕ..

ಮಳೆ ಹನಿಗೆ ಭುವಿಯ ಸ್ಪರ್ಶದ ತವಕ
ಹೂ ಬಳ್ಳಿಗೆ ಸಂತಸದ ಆವಕ...!
ಹಳ್ಳಿ, ಕೊಳ್ಳ ಮತ್ತು ನದಿಗಳಿಗೆ ಮೈತುಂಬುವ ತವಕ
ಕಣ್ಮನ ತಣಿಸುವ ಸೌಂದರ್ಯಕ್ಕೆ ಮನಸೋತ ಗಾಯಕ...!
ಪದಗಳಿಗೆ ಜೀವ ತುಂಬಿದ ಕವಿಗಳನೇಕ
ನಿಸರ್ಗದ ಈ ಕೊಡುಗೆಯು ಮನಮೋಹಕ...!

"ಬೆಂಗಳೂರಿನಲ್ಲಿ ತಂಪೆರದ ಮಳೆಯ ಕಂಡು"

ಇಂತಿ ಇವ ನಿಮ್ಮವ
-ರಾಜೇಂದ್ರ ಈಳಗೇರ.

©ರಾಜೇಂದ್ರ ಈಳಗೇರ.
  #RainyatNammaBangalore.
#RainySeasonTime 
#rainyseasons 
#rainyseasonmoods