Nojoto: Largest Storytelling Platform

# ಹಣತೆ ತಮವ ಜಾಡಿಸಿ, ಜ್ಞಾನ ಬೆಳಗಲು ನೀನು ತಂದೆ ಹಣತೆ ಮನದ

# ಹಣತೆ
ತಮವ ಜಾಡಿಸಿ, ಜ್ಞಾನ ಬೆಳಗಲು
ನೀನು ತಂದೆ ಹಣತೆ
ಮನದಿ ಕಲ್ಮಶವು ತೊರೆಯದೇಕೋ
ಬೊಗಸೆ ಪ್ರೀತಿಗಷ್ಟೇ ಕೊರತೆ

©ಮಂಜಿನ ಬಿಂದು...
  #Parchhai #ಹಣತೆ #ಮಂಜಿನ_ಬಿಂದು #ಮಂಜು_ತಾಟ್ಸ್
manju2688167679824

...

New Creator

#Parchhai #ಹಣತೆ #ಮಂಜಿನ_ಬಿಂದು #ಮಂಜು_ತಾಟ್ಸ್ #ಜೀವನ

264 Views