Nojoto: Largest Storytelling Platform
manju2688167679824
  • 141Stories
  • 32Followers
  • 1.9KLove
    16.8KViews

...

.....

https://youtube.com/@manjinabinducreations

  • Popular
  • Latest
  • Repost
  • Video
95cede11ccf2b4c579f670f87ad7f083

...

ಹೀಗ್ಹೀಗೆ ಮಿಣುಮಿಣುಕಿ ಮರೆಯಾಗೋ
ಹನಿಯೊಮ್ಮೆ ಗುಟ್ಟುಸುರಿತ್ತು.... 
#ಮಂಜಿನ_ಬಿಂದು

©...
  #ಮಂಜಿನ_ಬಿಂದು

#ಮಂಜಿನ_ಬಿಂದು #ಆಲೋಚನೆಗಳು

95cede11ccf2b4c579f670f87ad7f083

...

dea ಸಂಜೆ.... 

ನಿನ್ನೀ ಪ್ರೀತಿಯ ಕಂಪು ಸೂಸುವ 
ಈ ಹೊಂಬಣ್ಣವ ನೋಡದೆ 
ನನ್ನೀ ದಿನ ಮುಗಿಯದು...

©...
  #ಮಂಜಿನ_ಬಿಂದು

#ಮಂಜಿನ_ಬಿಂದು #ಆಲೋಚನೆಗಳು

95cede11ccf2b4c579f670f87ad7f083

...

 ಈಗ ಮಿಡಿವ ಹನಿಗೊಮ್ಮೆ ನಿನ್ನ ಹೆಸರಿಡಬೇಕಿದೆ ಸ್ನೇಹಿ ಅಂತರ ಬೆಳೆಸುವ ದಿನಗಳಿಗಿನ್ನು ಏಣಿಕೆಗೆಟಕಿವೆ. ವರುಷವೇ ಕಳೆದರೂ ಪರಿಚಯವಾಗಿ, ಕೆಲ ತಿಂಗಳುಗಳಷ್ಟೇ ಕಳೆದದ್ದು ಸ್ನೇಹವಾಗಿ. ಕೆಲಕಾಲದ ಬಂಧಕ್ಕೂ ಬಿಗಿ ಬಾಂಧವ್ಯವಿದೇ. ಇಂದು ಒಟ್ಟಿಗಿದ್ದೇವೇ ಎನ್ನುವ ಖುಷಿಯಷ್ಟೇ ಈಗ ಕಂಬನಿ ಒರೆಸುವ ಕರವಾಗಿ ಉಳಿದಿದೆ

©ಮಂಜಿನ ಬಿಂದು...
  #ManKeUjaale #ಸ್ನೇಹಿ #bestfriend #ಮಂಜು_ತಾಟ್ಸ್ #ಮಂಜಿನ_ಬಿಂದು

#ManKeUjaale #ಸ್ನೇಹಿ #bestfriend #ಮಂಜು_ತಾಟ್ಸ್ #ಮಂಜಿನ_ಬಿಂದು #ಆಲೋಚನೆಗಳು

95cede11ccf2b4c579f670f87ad7f083

...

Dear friend, 
may be I make you annoy, disturb, irritate, happy or anything else at last I will be there to ask you sorry.

©ಮಂಜಿನ ಬಿಂದು...
  #Raftaar#bestfriend #mydearfriend #dearfriend #manju_thoughts
95cede11ccf2b4c579f670f87ad7f083

...

ಈಗೀಗ ಅರಳುವುದಕ್ಕೆ ಹುಡುಕಿಕೊಳ್ಳುವ ಕಾರಣಗಳೆಲ್ಲ ಸಂಜೆಯಾಗುತ್ತಿದ್ದಂತೆ ಬಾಡಿ ಹೋಗುತ್ತಿವೆ.

©ಮಂಜಿನ ಬಿಂದು...
  #ಮಂಜು_ತಾಟ್ಸ್ #ಮಂಜಿನ_ಬಿಂದು

#ಮಂಜು_ತಾಟ್ಸ್ #ಮಂಜಿನ_ಬಿಂದು #ಜೀವನ

95cede11ccf2b4c579f670f87ad7f083

...

#animwlover #drstone #Japanese #Manjinabinducreations
95cede11ccf2b4c579f670f87ad7f083

...

#nature #myvideography #Manjinabinducreations
95cede11ccf2b4c579f670f87ad7f083

...

ಪುಟಿದೇಳುವ ಚಂಡಲ್ಲದಿದ್ದರೂ ಮಳೆ ಬಂದ ನಂತರ ಕಂಗಳಿಗೆ ಬೀಳುವ ಅಣಬೆಗಳ ಪುಟ್ಟ ಲೋಕ ಅದೆಷ್ಟು ಅಧ್ಬುತವಾಗಿರುತ್ತೇ, ಮತ್ತೆ ಮತ್ತೆ ಮಗುವಾಗಿ ಅಚ್ಚರಿಗೊಳ್ಳುವ ಬಯಕೆ ಆಗ್ತದೇ
ವಿಸ್ಮಯ*

©ಮಂಜಿನ ಬಿಂದು...
  #ಮಂಜು_ತಾಟ್ಸ್ #ಮಂಜಿನ_ಬಿಂದು

#ಮಂಜು_ತಾಟ್ಸ್ #ಮಂಜಿನ_ಬಿಂದು #ಆಲೋಚನೆಗಳು

95cede11ccf2b4c579f670f87ad7f083

...

Destination ಕಣ್ ಮುಂದೆನೆ ಇದ್ರೂ 
dedication ಇಲ್ದೇ ಸರಿಯಾದ ಸಮಯಕ್ಕೆ 
ತಲುಪೋಕೆ ಸಾಧ್ಯ ಇಲ್ಲ.

©ಮಂಜಿನ ಬಿಂದು...
  #ಮಂಜಿನ_ಬಿಂದು #ಮಂಜು_ತಾಟ್ಸ್

#ಮಂಜಿನ_ಬಿಂದು #ಮಂಜು_ತಾಟ್ಸ್ #ಆಲೋಚನೆಗಳು

Follow us on social media:

For Best Experience, Download Nojoto

Home
Explore
Events
Notification
Profile