Nojoto: Largest Storytelling Platform

ಊಟವೇ ಆಗಲಿ ಪ್ರೀತಿಯೇ ಆಗಲಿ ಬೇಡಿ ಪಡೆಯುವ ಭಿಕ್ಷುಕರಾಗಬಾರದ

ಊಟವೇ ಆಗಲಿ ಪ್ರೀತಿಯೇ ಆಗಲಿ
ಬೇಡಿ ಪಡೆಯುವ ಭಿಕ್ಷುಕರಾಗಬಾರದು..!
ಪ್ರತಿಫಲಾಪೇಕ್ಷಿಸದೆ ಸ್ವತಃ ನಾವೇ 
ನೀಡುವ ಮಹಾದಾನಿಗಳಾಗಿರಬೇಕು..!
ಬೇಡಿ ಪಡೆದದ್ದು ಶಾಶ್ವತವಲ್ಲ 
ಭಗವಂತ ಕರುಣಿಸಿ ಪಾಲಿಗೆ ಬಂದದ್ದು 
ಯಾರಿಂದಲೂ ಕಸಿಯಲಾಗುವುದಿಲ್ಲ 🙏 #ranjuಗೊಂಬೆ_ಹಿತನುಡಿಗಳು
#ಭಿಕ್ಷೆ #ಹಸಿವು #ಪ್ರೀತಿ 
#yqkannadaquotes #yqmarutid #yqjogi 
#YourQuoteAndMine
Collaborating with ಮಾರುತಿ ಡಿ
ಊಟವೇ ಆಗಲಿ ಪ್ರೀತಿಯೇ ಆಗಲಿ
ಬೇಡಿ ಪಡೆಯುವ ಭಿಕ್ಷುಕರಾಗಬಾರದು..!
ಪ್ರತಿಫಲಾಪೇಕ್ಷಿಸದೆ ಸ್ವತಃ ನಾವೇ 
ನೀಡುವ ಮಹಾದಾನಿಗಳಾಗಿರಬೇಕು..!
ಬೇಡಿ ಪಡೆದದ್ದು ಶಾಶ್ವತವಲ್ಲ 
ಭಗವಂತ ಕರುಣಿಸಿ ಪಾಲಿಗೆ ಬಂದದ್ದು 
ಯಾರಿಂದಲೂ ಕಸಿಯಲಾಗುವುದಿಲ್ಲ 🙏 #ranjuಗೊಂಬೆ_ಹಿತನುಡಿಗಳು
#ಭಿಕ್ಷೆ #ಹಸಿವು #ಪ್ರೀತಿ 
#yqkannadaquotes #yqmarutid #yqjogi 
#YourQuoteAndMine
Collaborating with ಮಾರುತಿ ಡಿ

ranjuಗೊಂಬೆ_ಹಿತನುಡಿಗಳು #ಭಿಕ್ಷೆ #ಹಸಿವು #ಪ್ರೀತಿ #yqkannadaquotes #yqmarutid #yqjogi #YourQuoteAndMine Collaborating with ಮಾರುತಿ ಡಿ