Nojoto: Largest Storytelling Platform

ಆಕಿಗೂ ಮೊದ್ಲೆ ಆತ ಹೊಗೆ ಹಾಕುಸ್ಕೊಬಿಟ್ಟಿದ್ರೆ, ಅವ್ನ್ ತಾ

ಆಕಿಗೂ ಮೊದ್ಲೆ ಆತ ಹೊಗೆ ಹಾಕುಸ್ಕೊಬಿಟ್ಟಿದ್ರೆ, 
ಅವ್ನ್ ತಾಜ್ ಮಹಲ್ ಕಟ್ತಾನು ಇರ್ಲಿಲ್ಲ, ಅವ್ಳ್ ತಾಜ್ ಮಹಲ್ನ ನೋಡ್ತಾನು ಇರ್ಲಿಲ್ಲ.
ವಿಧಿ ಲಿಖಿತವನ್ನು ಯಾರ್ ಕೈನಿಂದಾನು ತಡಿಯೋಕ್ ಆಗಲ್ಲ, ಏನ್ ಆಗ್ಬೇಕೊ ಅದು ಆಗ್ಲೇಬೇಕು, ಉಳ್ದಿರೋರು ಆಗೋದನ್ನ ನೋಡ್ತಾ ಇರ್ಬೇಕ್ ಅಷ್ಟೆ. #yqbaba #yqjogi #yqquotes #yqkannada #tmashwiniquote #tmashwini #yqaestheticthoughts  #YourQuoteAndMine
Collaborating with T .M. Ashwini Totad