Nojoto: Largest Storytelling Platform

ನಿನ್ನೊಲವಿನ ಮುತ್ತಿನ ಮತ್ತೇರಿದಾಗಲೆಲ್ಲ ಕಡಲ ಬಳಿಗೆ ಓಡುವೆ

ನಿನ್ನೊಲವಿನ
ಮುತ್ತಿನ ಮತ್ತೇರಿದಾಗಲೆಲ್ಲ
ಕಡಲ ಬಳಿಗೆ ಓಡುವೆ
ಸಾಗರದಲ್ಲಿ ಧುಮುಕಿ
ನಿನ್ನ ಮುತ್ತಿಗಾಗೇ
ತಡಕಾಡುತಿರುವೆ.
 #shalmali
#ಋಣ
#ಜನುಮ
 #YourQuoteAndMine
Collaborating with Vaishali M
ನಿನ್ನೊಲವಿನ
ಮುತ್ತಿನ ಮತ್ತೇರಿದಾಗಲೆಲ್ಲ
ಕಡಲ ಬಳಿಗೆ ಓಡುವೆ
ಸಾಗರದಲ್ಲಿ ಧುಮುಕಿ
ನಿನ್ನ ಮುತ್ತಿಗಾಗೇ
ತಡಕಾಡುತಿರುವೆ.
 #shalmali
#ಋಣ
#ಜನುಮ
 #YourQuoteAndMine
Collaborating with Vaishali M

#Shalmali #ಋಣ #ಜನುಮ #YourQuoteAndMine Collaborating with Vaishali M