Nojoto: Largest Storytelling Platform

ಕೊರಗಲೇನಿದೆ ಮುಗ್ಧ ಮನವೆ ಮೃಷೆಯು ಹುಟ್ಟು ಬಂಧನವು ತೃಷೆಯ

ಕೊರಗಲೇನಿದೆ ಮುಗ್ಧ ಮನವೆ 
ಮೃಷೆಯು ಹುಟ್ಟು ಬಂಧನವು 
ತೃಷೆಯು ಅಡಗಲು ಇನ್ನೇನಿದೆ 
ನೀನೆ ನೀನು ಬೇರೆ ಮತ್ತೇನಿದೆ

©Shakthisuta
  ಬಂಧನಗಳು ....
#csmayachari #kannadapoem #ಕನ್ನಡಕವನ #ಜೀವನದ_ಕಟುಸತ್ಯ
csmm1138799763741

Shakthisuta

Bronze Star
New Creator

ಬಂಧನಗಳು .... #csmayachari #kannadapoem #ಕನ್ನಡಕವನ #ಜೀವನದ_ಕಟುಸತ್ಯ #ಕಾವ್ಯ

471 Views