Nojoto: Largest Storytelling Platform

ತಿಳಿದು ಕೊಳ್ಳಲು ಸಾಧ್ಯ ಬದುಕ ನಡೆಸಲು ಸುಲಭ ತಪ್ಪುಗಳೇ ಮರು

ತಿಳಿದು ಕೊಳ್ಳಲು ಸಾಧ್ಯ
ಬದುಕ ನಡೆಸಲು ಸುಲಭ
ತಪ್ಪುಗಳೇ ಮರುಕಳಿಸಿದರೆ
ಮತ್ತೇನು ಸಾಧಿಸಲು ಅಸಾಧ್ಯ...

ತಪ್ಪುಗಳ ತಿದ್ದಿಕೊಂಡು
ತಾಳ್ಮೆಯಿಂದ ನಡೆದುಕೊಂಡು
ಸುಂದರ ಬದುಕ ಕಟ್ಟಿಕೊಂಡು
ನಗು ನಗುತ ಬಾಳೋಣ...
ಖುಷಿಯ ಹಂಚುತ ಸಾಗೋಣ.. ಉತ್ತಮವಾಗಿ ಕಲಿಯಲು ಸಾಧ್ಯ.

#ತಿದ್ದಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ತಿಳಿದು ಕೊಳ್ಳಲು ಸಾಧ್ಯ
ಬದುಕ ನಡೆಸಲು ಸುಲಭ
ತಪ್ಪುಗಳೇ ಮರುಕಳಿಸಿದರೆ
ಮತ್ತೇನು ಸಾಧಿಸಲು ಅಸಾಧ್ಯ...

ತಪ್ಪುಗಳ ತಿದ್ದಿಕೊಂಡು
ತಾಳ್ಮೆಯಿಂದ ನಡೆದುಕೊಂಡು
ಸುಂದರ ಬದುಕ ಕಟ್ಟಿಕೊಂಡು
ನಗು ನಗುತ ಬಾಳೋಣ...
ಖುಷಿಯ ಹಂಚುತ ಸಾಗೋಣ.. ಉತ್ತಮವಾಗಿ ಕಲಿಯಲು ಸಾಧ್ಯ.

#ತಿದ್ದಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
shruthishru7992

Shruthi Shru

New Creator

ಉತ್ತಮವಾಗಿ ಕಲಿಯಲು ಸಾಧ್ಯ. #ತಿದ್ದಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi