Nojoto: Largest Storytelling Platform

ನಿನ್ನೊಲವ ಝೇಂಕಾರಕೆ, ಒಲವ ಸವಿನುಡಿಗೆ.. ಹೃದಯದ ಸುಮದುರ ಸ

ನಿನ್ನೊಲವ ಝೇಂಕಾರಕೆ, 
ಒಲವ ಸವಿನುಡಿಗೆ..
ಹೃದಯದ ಸುಮದುರ ಸ್ಪಂದನಕೆ, 
ಮನವಿದು ನಲಿದಾಡಿದೆ.. 
ನಿನ್ನೊಲವ ಅರಮನೆಯ ಸೆರೆಯಾಳಾಗಿ ಬೆರೆತು ಹೋಗಿರುವೆ ನಿನ್ನಲಿ 
ಹೃದಯ ರಾಜ್ಯವನೊಮ್ಮೆ ಆಳು ಬಾ ನನ್ನ ನಲ್ಮೆಯ ಮುದ್ದು ರಾಜಕುಮಾರನೇ..  ಕಾರಣವೇನು? 

#ಕುಣಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕಾರಣವೇನು? #ಕುಣಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi