Nojoto: Largest Storytelling Platform

ಸಂಬಂಧಗಳ ಹಿಂದೆ ಹಣ ಬಿದ್ದಿರುವುದಿಲ್ಲ, ಹಣದ ಹಿಂದೆ ಸಂಬಂಧಗ

ಸಂಬಂಧಗಳ ಹಿಂದೆ ಹಣ ಬಿದ್ದಿರುವುದಿಲ್ಲ,
ಹಣದ ಹಿಂದೆ ಸಂಬಂಧಗಳು ಬಿದ್ದಿರ್ತವೆ.
ಹಣ ಇದ್ರೆ ಗೊತ್ತಿಲ್ದೆ ಇರೊ ಸಂಬಂಧಗಳೆಲ್ಲ ಗೊತ್ತಾಗ್ತವೆ,
ಹಣ ಇಲ್ದಿದ್ರೆ ಗೊತ್ತಿರೊ ಸಂಬಂಧಗಳು ಕೂಡ ದೂರ ಆಗ್ಬಿಡ್ತವೆ.
ಈಗನ್ ಪ್ರಪಂಚ ಹೇಗಿದೆ ಅಂದ್ರೆ
ಹಣವೆ ಜೀವನ, ಜೀವನವೇ ಹಣ ಅನ್ನೊ ಥರ ಆಗ್ಬಿಟ್ಟಿದೆ. #yqbaba #yqjogi #yqkannada #yqquotes #yqkannada #tmashwiniquote #tmashwini   #YourQuoteAndMine
Collaborating with T .M. Ashwini Totad