Nojoto: Largest Storytelling Platform

ನಾವು ಬೇರೆಯವರನ್ನು ಸುಧಾರಿಸಬೇಕೆಂದು ನಿರ್ಧರಿಸಿದರೆ ನಮ್

ನಾವು ಬೇರೆಯವರನ್ನು 
ಸುಧಾರಿಸಬೇಕೆಂದು ನಿರ್ಧರಿಸಿದರೆ 
ನಮ್ಮನ್ನ ನಾವು ಮರೆತು
 ಅವರಂತಾಗುತ್ತೇವೆ
 ನಮ್ಮ ಪರಿವರ್ತನೆ ಜೀವನದ 
 ಗುರಿಯಾದರೆ ಈಡೀ
  ಸಮಾಜಕ್ಕೆ ನಾವು ಮಾದರಿಯಾಗುತ್ತೇವೆ
                             ಪಾರ್ವತಿ ಕಂಬಳಿ

©PARVATI KAMBLI
  #cloud