Nojoto: Largest Storytelling Platform

ಮುಂಜಾನೆಗೊಂದು ಮುನ್ನುಡಿ - ೧೫೯ ======================

ಮುಂಜಾನೆಗೊಂದು ಮುನ್ನುಡಿ - ೧೫೯
=======================================
" ಕಡುಕ್ರೂರಿ ವ್ಯಾಘ್ರನು ತನ್ನೊಟ್ಟಿಗೊಯ್ಯುವುದು ತನ್ನವರೆನ್ನೆಲ್ಲಾ ಬಿಸಿನೆತ್ತರ ಬಸಿದು ಹಸಿವಿಂಗಿಸಲು, ಬಳಗವನ್ನೆಲ್ಲಾ ಬಿರಿಬಿರಿದು
ಕರೆವುದು ಹಕ್ಕಿ ತುತ್ತನ್ನು ಹಂಚಿ ತಿನ್ನಲು, ಏಕಾಂಗಿಯಾಗಿ ಹೋರಾಡಿ
ಬಚ್ಚಿಟ್ಟು ಸ್ವಾರ್ಥದಿ ಗಳಿಸಿ ಸ್ಮಶಾನದಲ್ಲಿ ನಗುವವನೊಬ್ಬನೆ ಮನುಜನು"  ಮುಂಜಾನೆಗೊಂದು ಮುನ್ನುಡಿ - ೧೫೯
#ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ 
#ಮನುಷ್ಯ #ಬದುಕು  #yqjogi #yqmandya

divakard3020

DIVAKAR D

New Creator

ಮುಂಜಾನೆಗೊಂದು ಮುನ್ನುಡಿ - ೧೫೯ #ದಿವಾಕರ್ #ಮುಂಜಾನೆಗೊಂದು_ಮುನ್ನುಡಿ #ಶುಭೋದಯ #ಶುಭದಿನ #ಮನುಷ್ಯ #ಬದುಕು #yqjogi #yqmandya