ನಿನ್ನೊಂದಿಗೆ ಕಳೆದ ಸವಿ ನೆನಪುಗಳ ಮೂಟೆ,, ಎದೆಯಲ್ಲಿ ತಿರುಗಿದೆ, ನಿಂದೇ ತುಂಟಾಟದ ರಾಟೆ,, ನಿನ್ನಗಲಿದ ಕ್ಷಣದಿಂದ ಉಂಟಾಗಿದೆ, ಭಾವನೆಗಳ ಕೊರತೆ... ನಿನ್ನೊಲವ ನೆನೆ ನೆನೆದು, ಜಗವನ್ನೇ ಮರೆತೆ... ಸದಾ ಕಾಲ... #ನನ್ನೊಂದಿಗಿದೆ #yqjogi #yqkananda #collab #collabwithjogi #YourQuoteAndMine Collaborating with YourQuote Jogi #dpcherie