Nojoto: Largest Storytelling Platform

Best yqkananda Shayari, Status, Quotes, Stories

Find the Best yqkananda Shayari, Status, Quotes from top creators only on Nojoto App. Also find trending photos & videos about

  • 21 Followers
  • 36 Stories

ರಘು ಶಿವಸ್ವಾಮಿ

ಹೇಗನ್ನಿಸುವುದು? #ನಂಬಿಕೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi Collaborating with Shilpa G.

read more
ಮೌನ ಕಳಚಿ ಬಿದ್ದಾಗ, ಮಾತು ಕೈ ಹಿಡಿಯುತ್ತದೆ... ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi
Collaborating with Shilpa G.

ರಘು ಶಿವಸ್ವಾಮಿ

ಹೇಗನ್ನಿಸುವುದು? #ನಂಬಿಕೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi Collaborating with Soundarya R

read more
ಮುಂದೆ ಯಾರನ್ನೂ ನಂಬದಂತಾಗಿಬಿಡುವುದು. ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi
Collaborating with Soundarya R

ರಘು ಶಿವಸ್ವಾಮಿ

ಹೇಗನ್ನಿಸುವುದು? #ನಂಬಿಕೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ಮನಸ್ಸಿನ ನೆಮ್ಮದಿಯೇ ಹಾಳಾಗುವುದು... ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi

ರಘು ಶಿವಸ್ವಾಮಿ

ಸದಾ ಕಾಲ ನಿಮ್ಮೊಂದಿಗಿರುವ ವಿಷಯ, ವಿಚಾರ ಅಥವಾ ವಸ್ತುಗಳ ಬಗ್ಗೆ ಹೇಳಿ. #ನನ್ನೊಂದಿಗಿದೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ನನ್ನ ನಂಬಿಕೆ ... ಸದಾ ಕಾಲ ನಿಮ್ಮೊಂದಿಗಿರುವ ವಿಷಯ, ವಿಚಾರ ಅಥವಾ ವಸ್ತುಗಳ ಬಗ್ಗೆ ಹೇಳಿ. 

#ನನ್ನೊಂದಿಗಿದೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi

ಮೌನ

ಹೇಗನ್ನಿಸುವುದು? #ನಂಬಿಕೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ಸಹಜವೆಂಬಂತೆ ಎಲ್ಲರ
ಮೇಲು ಒಂದು ಅನುಮಾನದ 
ಎಳೆ ಮೂಡಿ ಬಿಡುತ್ತದೆ.. ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi

ಮೌನ

ನೀನೇ ನೆನಪಾಗುವೆ. #ಬರೆಯಲುಶುರು #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ಹರಸಿ ಹಾರೈಸಿದವರಿಗಿಂತ 
ನಿನೇನು ದೊಡ್ಡ ಬರಹಗಾರ್ತಿಯೇ
ಅಂತ ಹಂಗಿಸಿದವರೆ ಹೆಚ್ಚು ನೀನೇ ನೆನಪಾಗುವೆ. 

#ಬರೆಯಲುಶುರು #yqjogi #yqkananda #collab #collabwithjogi #YourQuoteAndMine
Collaborating with YourQuote Jogi

ಮೌನ

ಸದಾ ಕಾಲ ನಿಮ್ಮೊಂದಿಗಿರುವ ವಿಷಯ, ವಿಚಾರ ಅಥವಾ ವಸ್ತುಗಳ ಬಗ್ಗೆ ಹೇಳಿ. #ನನ್ನೊಂದಿಗಿದೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ಶಿವನ ಅಭಯವೊಂದು. ಸದಾ ಕಾಲ ನಿಮ್ಮೊಂದಿಗಿರುವ ವಿಷಯ, ವಿಚಾರ ಅಥವಾ ವಸ್ತುಗಳ ಬಗ್ಗೆ ಹೇಳಿ. 

#ನನ್ನೊಂದಿಗಿದೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi

d.p cherie

ಸದಾ ಕಾಲ... #ನನ್ನೊಂದಿಗಿದೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi #dpcherie

read more
ನಿನ್ನೊಂದಿಗೆ ಕಳೆದ ಸವಿ ನೆನಪುಗಳ ಮೂಟೆ,, 
ಎದೆಯಲ್ಲಿ ತಿರುಗಿದೆ, ನಿಂದೇ ತುಂಟಾಟದ ರಾಟೆ,, 
ನಿನ್ನಗಲಿದ ಕ್ಷಣದಿಂದ ಉಂಟಾಗಿದೆ, ಭಾವನೆಗಳ ಕೊರತೆ... 
ನಿನ್ನೊಲವ ನೆನೆ ನೆನೆದು, ಜಗವನ್ನೇ ಮರೆತೆ... 

 ಸದಾ ಕಾಲ...

#ನನ್ನೊಂದಿಗಿದೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi #dpcherie

ಸಪ್ತಸ್ವರ

ಹೇಗನ್ನಿಸುವುದು? #ನಂಬಿಕೆ #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ನಂಬಿಕೆ ಕಳಚಿ ಬಿದ್ದಾಗ..!
ಮಾತಿಗೆ ಜಾಗವಿಲ್ಲ
ಮೌನಕ್ಕೆ ಬಿಡುವಿಲ್ಲ
ಉದ್ವೇಗಕ್ಕೆ ಒಳಗಾಗಿ  ಮನನೊಂದು
ಭರವಸೆಯ ಕೊಂಡಿ ಕಳಚಿ ನಂಬಿಕೆ 
ಮತ್ತೆಂದು ಹುಟ್ಟದಂತೆ ಸತ್ತು ಹೋಗಬಹುದು,
ನನ್ನ ಅತಿಯಾದ ನಂಬಿಕೆಯೇ ಈ ಸ್ಥಿತಿಗೆ 
ಕಾರಣ ಇರಬಹುದು ಎಂಬ ವ್ಯಂಗ್ಯ ನಗು  ಮೂಡಬಹುದು, 
ಕಣ್ಣೀರು ಝರೀಯಂತೆ ಹರಿಯಬಹುದು,
ಅಥವಾ ಕಣ್ಣೀರು ಬತ್ತಿಹೋಗಿ ದಿಂಗು ಬಡಿಯಬಹುದು,
ಮತ್ತೆ ಯಾರ ಮೇಲು ನಂಬಿಕೆ 
ಇಡದಂತಹ ಮನಸ್ಥಿತಿಗೆ ತಲುಪಬಹುದು..!

 ಹೇಗನ್ನಿಸುವುದು? 

#ನಂಬಿಕೆ #yqjogi #yqkananda #collab #collabwithjogi #YourQuoteAndMine
Collaborating with YourQuote Jogi

ಸಪ್ತಸ್ವರ

ನೀನೇ ನೆನಪಾಗುವೆ. #ಬರೆಯಲುಶುರು #yqjogi #yqkananda #Collab #collabwithjogi #YourQuoteAndMine Collaborating with YourQuote Jogi

read more
ಮನದ ನೋವೆಲ್ಲ ಪದಗಳಲ್ಲಿ ಇಳಿಸುತ್ತಿದ್ದೆ   ಸನ್ನಿವೇಶಗಳು ಬರವಣಿಗೆಯ
ರೂಪ ಪಡೆದವು ನಂತರ  ಕಾಲಳೆದಂತೆ
ಹವ್ಯಾಸವಾಯಿತು ಆಸಕ್ತಿ ಮೂಡಿತು.. ನೀನೇ ನೆನಪಾಗುವೆ. 

#ಬರೆಯಲುಶುರು #yqjogi #yqkananda #collab #collabwithjogi #YourQuoteAndMine
Collaborating with YourQuote Jogi
loader
Home
Explore
Events
Notification
Profile