Nojoto: Largest Storytelling Platform

ಜೀವನದಲ್ಲಿ ಆಲೋಚನೆಗಳು ಉತ್ತಮವಾದಷ್ಟು ಸಂತೋಷವು ಅತ್ಯುತ್

ಜೀವನದಲ್ಲಿ  ಆಲೋಚನೆಗಳು ಉತ್ತಮವಾದಷ್ಟು 
ಸಂತೋಷವು ಅತ್ಯುತ್ತಮವೂ ಅದ್ವಿತೀಯವೂ ಆಗಿರುತ್ತದೆ.. ಜೀವನದಲ್ಲಿ ನಮ್ಮ ಆಲೋಚನೆಗಳು ನಮ್ಮ ಸಂತೋಷದ ಮಟ್ಟವನ್ನು ನಿರ್ಧರಿಸುತ್ತವೆ..ಉತ್ತಮ ಆಲೋಚನೆಗಳು ಯಾವಾಗಲೂ ಜೀವನದಲ್ಲಿ ಸಕಾರಾತ್ಮಕ ಹಾಗು ಧನಾತ್ಮಕ ಮನೋಭಾವವನ್ನು ವೃದ್ದಿಸಿದರೆ, ಕೆಟ್ಟ ಆಲೋಚನೆಗಳು ನಕಾರಾತ್ಮಕ ಮನೋಭಾವದೊಂದಿಗೆ  ಬದುಕಿನ ಅದೋಗತಿಗೆ ಕಾರಣವಾಗುತ್ತವೆ...💐💐💐💐
ಶುಭದಿನ..💐💐💐💐💐

#yqdvkrd_dots #ಜೀವನ #ಆಲೋಚನೆ #ಸಂತೋಷ #ಅತ್ಯುತ್ತಮ #ಕನ್ನಡ #yqjogi #yqgoogle

divakard3020

DIVAKAR D

New Creator

ಜೀವನದಲ್ಲಿ ನಮ್ಮ ಆಲೋಚನೆಗಳು ನಮ್ಮ ಸಂತೋಷದ ಮಟ್ಟವನ್ನು ನಿರ್ಧರಿಸುತ್ತವೆ..ಉತ್ತಮ ಆಲೋಚನೆಗಳು ಯಾವಾಗಲೂ ಜೀವನದಲ್ಲಿ ಸಕಾರಾತ್ಮಕ ಹಾಗು ಧನಾತ್ಮಕ ಮನೋಭಾವವನ್ನು ವೃದ್ದಿಸಿದರೆ, ಕೆಟ್ಟ ಆಲೋಚನೆಗಳು ನಕಾರಾತ್ಮಕ ಮನೋಭಾವದೊಂದಿಗೆ ಬದುಕಿನ ಅದೋಗತಿಗೆ ಕಾರಣವಾಗುತ್ತವೆ...💐💐💐💐 ಶುಭದಿನ..💐💐💐💐💐 #yqdvkrd_dots #ಜೀವನ #ಆಲೋಚನೆ #ಸಂತೋಷ #ಅತ್ಯುತ್ತಮ #ಕನ್ನಡ #yqjogi #yqgoogle