Find the Best yqgoogle Shayari, Status, Quotes from top creators only on Nojoto App. Also find trending photos & videos about
Amar Gudge
ಬೆಳದಿಂಗಳು ಅಂದವ ಇಣುಕಿ ನೋಡಿದೆ ತುಟಿಯಂಚಿನ ನಗುವಿಗೆ ಮಲ್ಲಿಗೆ ನಾಚಿದೆ ಮುಸ್ಸಂಜೆ ಇವಳ ಮೊಗದಿಂದ ಬೆಳಕಾಗಿ ಸಂಧ್ಯೆಯ ಸಂಧಿಯಲಿ ಮುರುಳಿಗಾನವೊಂದು ಕಿವಿಯಲಿ ನುಸುಳಿತು ...... ಸಂಧ್ಯಾ ರಾಗದಲಿ. OPEN FOR COLLAB🔓💞 #ಸುಮ_ಸಂಧ್ಯಾರಾಗ-65 #ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle #YourQuoteAndMine Collaborating with ಸುಮತಪಸ್ವಿನಿ
OPEN FOR COLLAB🔓💞 #ಸುಮ_ಸಂಧ್ಯಾರಾಗ-65 #ಸುಮತಪಸ್ವಿನಿ #yqpoetry #yqjogi_kannada #yqkannadaquotes #yqkavi #yqgoogle #YourQuoteAndMine Collaborating with ಸುಮತಪಸ್ವಿನಿ
read moreAmar Gudge
*ಹೈಕು* ಸಲ್ಲದ ನಲ್ಲ ಕಾಡುತ್ತಿರುವೆಯಲ್ಲ ನಿನ್ನವಳಲ್ಲ #ಹೈಕು #yqjogi #yqkannada #yqgoogle #YourQuoteAndMine Collaborating with Vasant AP Art Collaborating with Karthi. (K6T)
#ಹೈಕು #yqjogi #yqkannada #yqgoogle #YourQuoteAndMine Collaborating with Vasant AP Art Collaborating with Karthi. (K6T)
read moreAmar Gudge
ಪ್ರೇಮಬಳ್ಳಿಯ ತೋರಣ ಚಿಗುರಲು ನೀ ಕಾರಣ #vಚಿತ್ರ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #yqgoogle #YourQuoteAndMine Collaborating with Vasant AP Art Collaborating with ರಾಜೇಶ್ವರಿ ಗಣೇಶ
vಚಿತ್ರ #ಪ್ರೇಮಬರಹ #ಕನ್ನಡ_ಬರಹಗಳು #yqjogi #yqkannada #yqgoogle #YourQuoteAndMine Collaborating with Vasant AP Art Collaborating with ರಾಜೇಶ್ವರಿ ಗಣೇಶ
read moreAmar Gudge
ದಿನಕರನ ಪ್ರಕಾಶದ ಪ್ರಸಾರ ಅವನಿಯಲಿ ಸ್ವರ್ಣಹೊಳಪಾಯಿತು ಪ್ರಭಾತಸಮಯದಿ #ಟಂಕ_ದಿವಾಕರ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ಟಂಕ_ದಿವಾಕರ #yqabhignapmgowda #yqmandya #yqkannadaquotes #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreAmar Gudge
ಪ್ರೇಮದ ಸರದಾರ ಜೀವನಕವನೇ ಆಧಾರ #ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್
#ಒಲವ ಸಂಕೀರ್ಣ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda Collaborating with KIRAN SAGAR V.B. Collaborating with ಸುಮನ್ ಎಸ್ ಎಸ್ Collaborating with ನೇತ್ರಾವತಿ ಸೊಗಲದ Collaborating with ಸುಮನ್ ಎಸ್ ಎಸ್
read moreAmar Gudge
ಮಗುವಿನಂತ ಮುಖದಲ್ಲಿ ನಗು ಕಮಲದಂತ ಕಂಗಳಲಿ ಬೆಡಗು ಚಂದ್ರನಂತ ಮುಖದಲ್ಲಿ ಸೊಬಗು ಬಳುಕುವ ಲತೆಯಂತ ಮಿನುಗು ಆ ನೆನಪಿನ ಅಂಗಳದಲ್ಲಿ ನಾನು ನೀನು..! ಸೋಲು ಗೆಲುವು.... #collabwithjogi #yqjogikannadaquotes #yqgoogle #yqkanmani #YourQuoteAndMine Collaborating with ಕನ್ನಡಿಗನ ಮನಸ್ಸು 😍 Collaborating with chethak
ಆ ನೆನಪಿನ ಅಂಗಳದಲ್ಲಿ ನಾನು ನೀನು..! ಸೋಲು ಗೆಲುವು.... #collabwithjogi #yqjogikannadaquotes #yqgoogle #yqkanmani #YourQuoteAndMine Collaborating with ಕನ್ನಡಿಗನ ಮನಸ್ಸು 😍 Collaborating with chethak
read moreSuh
ಎಂದಾದರೊಮ್ಮೆ, ಮನದಾಳದ ಮಾತ ಅರ್ಥೈಸಿ ಹೇಳುವಾಸೆ ನಿನಗೆ. ಆದರೆ ಈಗೊಮ್ಮೆ, ಬಾಳಿ ಬದುಕಬೇಕಾದ ಕನಸುಗಳ ಬೆನ್ನೇರಿ ಗುರಿ ಮುಟ್ಟುವಾಸೆ ನನಗೆ. #ಮನದಾಳದಮಾತು #Suh #yqjogi_kannada #yqjogikannada #yqtales #yqtales #yqgoogle
#ಮನದಾಳದಮಾತು #Suh #yqjogi_kannada #yqjogikannada #yqtales #yqtales #yqgoogle
read moreರೇಣುಕೇಶ್ ಸದಾಶಿವಯ್ಯ
'ಹುಟ್ಟು' ಗಿರುವ ತಾಕತ್ತು 'ಗೆಲುವು'ಗಿರುವ ಮಹತ್ತು 'ಅಹಂ'ಗಿರುವ ದೌಲತ್ತು 'ಜನಾಂಗಿಯ' ನಡುವಿನ ಹಕೀಕತ್ತು 'ಸುಮ್ಮನೆ' ಪೋಣಿಸಿದ ಪದಗಳ ಸುತ್ತು #ಅವರವರ ಭಾವಾಭಿವ್ಯಕ್ತಿ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ಅವರವರ ಭಾವಾಭಿವ್ಯಕ್ತಿ #yqabhignapmgowda #yqkannadaquotes #yqmandya #yqjogi #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreರೇಣುಕೇಶ್ ಸದಾಶಿವಯ್ಯ
ಕತ್ತಲೆಯ ಕಾಡಿನಲಿ/ ದಾರಿಹೋಕನೇ ನಾ ಹಿಡಿದ ಲಾಂಟ್ರಾನು ದೀಪ/ ನೀಲಾಂಬರದ ತಾರೆಗಳು ಚಂದಿರನಾಗಲು ಸಾಧ್ಯವೇ/ ದೀಪವೊಂದೆ ಸಾಲದು ನಿನ್ನ ದರುಶನಕೆ// #ದಾರಿದೀಪ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
#ದಾರಿದೀಪ #yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು #YourQuoteAndMine Collaborating with Abhigna P M Gowda
read moreDIVAKAR D
ಗೀಚಲೂ ನೂರಾರು ಭಾವಗಳಿವೆ ಬಣ್ಣಗಳಿಲ್ಲದ ಭಾವಗಳೆಲ್ಲ ತಮಸ್ಸಿನಂತೆ ಮನಕೆದುರಾಗಿ ಕನಸಿನ ಜೋಕಾಲಿಯಲಿ ಮಿನುಗದೆ ಮರುಗುತಿವೆ ನೀನಿಲ್ಲದ ನೆನಪಿನಲ್ಲಿ...— % & #ದಿವಾಕರ್ #ಭಾವನೆ #ತಮಸ್ಸು #ಕನ್ನಡ #yqjogi #yqmandya #yqgoogle #ಮನಸ್ಸು ಗೀಚಲೂ ನೂರಾರು ಭಾವಗಳಿವೆ ಬಣ್ಣಗಳಿಲ್ಲದ ಭಾವಗಳೆಲ್ಲ ತಮಸ್ಸಿನಂತೆ ಮನಕೆದುರಾಗಿ ಕನಸಿನ ಜೋಕಾಲಿಯಲಿ ಮಿನುಗದೆ ಮರುಗುತಿವೆ ನೀನಿಲ್ಲದ ನೆನಪಿನಲ್ಲಿ