Nojoto: Largest Storytelling Platform

33333ರ ಸಂಗಮ 3ನೇ ವರುಷದ ವಿವಾಹ ವಾರ್ಷಿಕೋತ್ಸವ ಶುಭಾಶಯಗಳ

33333ರ ಸಂಗಮ 
3ನೇ ವರುಷದ ವಿವಾಹ ವಾರ್ಷಿಕೋತ್ಸವ ಶುಭಾಶಯಗಳು 
ಮುದ್ದು ಗೆಳತಿ ಶ್ವೇತಾ_ಪ್ರಸಾದ್ ♥️
3ಗಂಟು ಬೆಸೆದು ಇಂದಿಗೆ 3ವರುಷಗಳು ಸಂದ ಸುದಿನ 
ಶುಭಸಮಾಚಾರವ 333 ನೇ ಬರಹದಲ್ಲಿ ಬಣ್ಣಿಸಿದ ವಿಶೇಷತೆ 😍 
ಕೈಹಿಡಿದು ಜೊತೆ ನಡೆದು 7ಹೆಜ್ಜೆಯನಿಟ್ಟು ಸಪ್ತಪದಿಯ ತುಳಿದು 
ಗಟ್ಟಿಮೇಳದೊಂದಿಗೆ ಮಂಗಳವಾದ್ಯಗಳ ಸಮಾಗಮದಲ್ಲಿ 3ಗಂಟು ಬೆಸೆದು 
ಬಂದು ಬಾಂದವರ ಹಾರೈಕೆಗೆಯೊಂದಿಗೆ ನಿನ್ನೊಲವಿನ ನಾವಿಕನಾಗಿ ನಿನ್ನ ಬಾಳಲಿ ಅಡಿಯಿಟ್ಟು ಹೂವಿನಂತೆ ನಿನ್ನನ್ನು ಹೃದಯದಲ್ಲಿರಿಸಿ ಕಾಯುತ್ತಿರುವ ನಿನ್ನ ಸಂಗಾತಿಯ ಒಲವು ಪಡೆದ ನೀನೇ ಸೌಭಾಗ್ಯವತಿ ಸಂತಸ ನಿಮ್ಮ ಜೀವನದಲ್ಲಿ ಸದಾ ಮನೆ ಮಾಡಿರಲಿ ಬಯಸಿದ ಭಾಗ್ಯವೆಲ್ಲವ ಭಗವಂತ ಕರುಣಿಸಲಿ 😘♥️😍💐🌹
 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನಿ ♥️ 
#yqjogi #yqkannada #shwepra #happyanniversary #behappyforever #coupleslove #madeforeachother #soulmatesforever

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನಿ ♥️ #yqjogi #yqkannada #shwepra #happyAnniversary #behappyforever #coupleslove #madeforeachother #soulmatesforever