Nojoto: Largest Storytelling Platform

ಅಬಾಬಿ... ✍🏻 ನಿನ್ನ ನನ್ನ ನಡುವಲ್ಲಿದೆ, ತುಂಬ ದೂರದ ಅಂತರ

ಅಬಾಬಿ... ✍🏻
ನಿನ್ನ ನನ್ನ ನಡುವಲ್ಲಿದೆ,
ತುಂಬ ದೂರದ ಅಂತರ
ಆದರು,ಯಾರಿಲ್ಲ ನಿನ್ನಷ್ಟು ನನಗೆ ಹತ್ತಿರ
ಮೀನಾ...
ನೀನೇ ನನ್ನೊಲವಿನ ಬಾಳ ಚಂದಿರ.

©Manassumeena
  #TakeMeToTheMoon #kannadaAbabi