Nojoto: Largest Storytelling Platform

ನೀನಾಡುವ ಒಂದೊಂದು ಮಾತಿನಲ್ಲಿ ಅರ್ಥ ಇದೆ ಅಂತ ನನಗೆ ಪ್ರ

ನೀನಾಡುವ ಒಂದೊಂದು
ಮಾತಿನಲ್ಲಿ  ಅರ್ಥ ಇದೆ 
ಅಂತ  ನನಗೆ ಪ್ರತಿಕ್ಷಣ ಅನಿಸುತ್ತೆ
ನಿನ್ನ ಹೃದಯ ಮಿಡಿತದಲ್ಲಿ
ನನ್ನ ಉಸಿರಿನ ತೇರು ಎಳೆಯುವ
ಶಬ್ದ ಪ್ರತಿಕ್ಷಣ ಕೇಳಿಸುತ್ತೆ
ಆದರೆ ನೀನು ನನ್ನ ಜೊತೆ 
ಪ್ರತಿಸಲ ಮಾತಾಡುವಾಗ
 ಯೋಚನೆ ಮಾಡಿ 
ಕ್ಷಣಕಾಲದ ನಂತರ  ಉತ್ತರ
ಕೊಟ್ಟಾಗ ಹೃದಯವೇ  ನನ್ನಲ್ಲಿ
ಇಲ್ಲದಂತಾಗುತ್ತದೆ....

©Reena
  #u_and_me