Nojoto: Largest Storytelling Platform

ಸಂಜೆಗತ್ತಲ ಸದ್ದು ಗದ್ದಲವದು ಪ್ರಶಾಂತವಾದಾಗಲೇ ಅರಿವಾದದ್ದು

ಸಂಜೆಗತ್ತಲ ಸದ್ದು ಗದ್ದಲವದು ಪ್ರಶಾಂತವಾದಾಗಲೇ
ಅರಿವಾದದ್ದು ನನ್ನವನೇ... 😉
ನಮ್ಮಿಬ್ಬರ ನಡುವಿನ ಅಂತರವದು ಆಂತರ್ಯದ ತುಂಬೆಲ್ಲ ತುಂಬಿಹೋಗಿ ಕೇವಲ ನಿನ್ಸನಿಹವನ್ನೇ ಬಯಸಿತ್ತು...!!
ಸುರಿಯುವ ಮಳೆಹನಿಗೆ ಬೊಗಸೆಯೊಡ್ಡಿ
ಬೊಗಸೆಯಲ್ಲಿ ಹಿಡಿದ ಮಳೆನೀರ ಹನಿಹನಿಯಲ್ಲೂ ಕೂಡ
ನಿನ್ನಯ ಪ್ರತಿಬಿಂಬವನ್ನೇ ಹುಡುಕುತ್ತ ಮನವಿದು ನಿನ್ನೊಲವನ್ನೇ ಹಂಬಲಿಸಿತ್ತು... ❤💙 ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ

ನಿನ್ನೊಲವಿನ ಗುಂಗಿನಲ್ಲಿ ಬಂಧಿ ನಾ.... ❤💙 ranjuಗೊಂಬೆ_ಪ್ರೇಮಕವಿತೆಗಳು #yqjogi #yqkannada #ಕನ್ನಡ_ಬರಹಗಳು #ಮನದಅಹವಾಲು #ಉಸಿರಿನೊಡೆಯ #ಜೀವದಜೊತೆಗಾರ