Nojoto: Largest Storytelling Platform

ನಮ್ಮ ಶಾಲೆ ಎದುರಲ್ಲೆ ಬಾಲಕಿಯರ ಶಾಲೆ ನಡುವೆ ಅಂತರವಿತ್ತು ಎ

ನಮ್ಮ ಶಾಲೆ ಎದುರಲ್ಲೆ ಬಾಲಕಿಯರ ಶಾಲೆ
ನಡುವೆ ಅಂತರವಿತ್ತು ಎತ್ತರದ ಗೋಡೆ.
ಹಾರಿ ಹೋಗಿ ಬೇಟಿಯಾಗುತ್ತಿದೆ ಮಾವನ ಮಗಳ
ಕಂಡಾಗಲೆಲ್ಲ ಹಲ್ಕಿರಿದು ಮುತ್ತಿಕ್ಕುತ್ತಿದ್ದಳು
ಒಂದು ಮುತ್ತಿಗೆ ಒಂದು ಬೋರೆ ಹಣ್ಣು..
ಇನ್ನು ನೆನಪಿದೆ ಮುತ್ತಿಗಾಗಿ ಶಾಲೆ ತೊರೆದದ್ದು.

 ಗೆಳೆಯರೆ, 

ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: 
ಶಾಲೆಯ ಒಂದು ನೆನಪು. 
ನಿಮ್ಮ ಶಾಲೆಯ ಒಂದು ನೆನಪನ್ನು ಕೆಲವೇ ಪದಗಳಲ್ಲಿ ಬರೆಯಿರಿ. 

ಸಮಯದ ಮಿತಿ: 7 PM - 9 PM (ಕೇವಲ ಎರಡು ಗಂಟೆಗಳು ಮಾತ್ರ)