Nojoto: Largest Storytelling Platform

ಅರ್ಥವಿಲ್ಲದ ವ್ಯರ್ಥ ಚಿಂತನೆ ಮಾಡುವೇಕೆ ಮನವೇ.. ಆಗುವುದನ್

ಅರ್ಥವಿಲ್ಲದ ವ್ಯರ್ಥ ಚಿಂತನೆ
ಮಾಡುವೇಕೆ ಮನವೇ..

ಆಗುವುದನ್ನು ತಡೆಯಲಾಗದು
ಆಗಿರುವುದನ್ನು ಸರಿಪಡಿಸಲಾಗದು

ಬಂದಂತೆ ಬದುಕನ್ನು ಸ್ವೀಕರಿಸುವುದು
ಅಷ್ಟೇ ನಮ್ಮೆಲ್ಲರ ಪಾಲಿಗೆ ಉಳಿದಿರುವುದು.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
  #udaan