Nojoto: Largest Storytelling Platform

Love Letter ಬೆಳದಿಂಗಳೆಂದು ವರ್ಣಿಸಿದರೆ... ಎಲ್ಲರೂ ಆಸ್ವ

Love Letter ಬೆಳದಿಂಗಳೆಂದು
ವರ್ಣಿಸಿದರೆ...
ಎಲ್ಲರೂ ಆಸ್ವಾದಿಸಲು
ನೋಡುತ್ತಿದ್ದಾರೆ!
ಹೂವೇ ಎಂದು ವರ್ಣಿಸಿದರೆ...
ಎಲ್ಲರೂ ಅದನ್ನು ಕೀಳಲು
ಪ್ರಯತ್ನಿಸುತ್ತಾರೆ!
ತಂಗಾಳಿಯೇ ಎಂದು ವರ್ಣಿಸಿದರೆ ...
ಎಲ್ಲರೂ ಉಸಿರಾಡಲು
ಬಯಸುತ್ತಾರೆ!
ನಿನ್ನನ್ನು ಹೇಗೆ
ವರ್ಣಿಸಿದರೆ ...
ನನಗೆ ಸ್ವಂತವಾಗುವೆ
ನನ್ನೊಲವೆ !
(ಹರಿಪಾರ್ವತಿ)

©kriti
  #LetterToYourLove