Nojoto: Largest Storytelling Platform

ಮತ್ತೆ ಮತ್ತೆ ನೆನಪಾಗುತ್ತಿದೆ ಬಾಲ್ಯ ಸಿಗದಾಗಿದೆ ಎಷ್ಟು ಕೊ

ಮತ್ತೆ ಮತ್ತೆ ನೆನಪಾಗುತ್ತಿದೆ ಬಾಲ್ಯ
ಸಿಗದಾಗಿದೆ ಎಷ್ಟು ಕೊಟ್ಟರೂ ಮೌಲ್ಯ
ನೀರಲ್ಲಿ ಬಿಟ್ಟ ಆ ಕಾಗದದ ದೋಣಿ
ಸ್ನೇಹಿತರೊಂದಿಗೆ ತಿರುಗುತ್ತಿದ್ದ ಆ ಓಣಿ
ಬಾಲ್ಯದಲ್ಲಿ ಆಡುತ್ತಿದ್ದ ಆ ಆಟ
ರಾತ್ರಿ ಹೆದರಿಸುತ್ತಿದ್ದ ದೆವ್ವದ ಕಾಟ 
ನೆನಪಾಗಿ ಕಣ್ಣ ಮುಂದೆ ಬಂದಂತಿದೆ ಆ ಕ್ಷಣ
ಮತ್ತೆ ಸಿಗುತ್ತಿಲ್ಲವಲ್ಲ ಎಂದು ಮರುಗಿದೆ ನನ್ನೀ ಮನ ಬಾಲ್ಯದ ಸಿಹಿ ನೆನಪುಗಳು
#ಬಾಲ್ಯ #ಬಾಲ್ಯದನೆನಪು 
#ಕಿರಣನ_ಸಾಲು #yqjogi #yqkannada #ಕನ್ನಡ
ಮತ್ತೆ ಮತ್ತೆ ನೆನಪಾಗುತ್ತಿದೆ ಬಾಲ್ಯ
ಸಿಗದಾಗಿದೆ ಎಷ್ಟು ಕೊಟ್ಟರೂ ಮೌಲ್ಯ
ನೀರಲ್ಲಿ ಬಿಟ್ಟ ಆ ಕಾಗದದ ದೋಣಿ
ಸ್ನೇಹಿತರೊಂದಿಗೆ ತಿರುಗುತ್ತಿದ್ದ ಆ ಓಣಿ
ಬಾಲ್ಯದಲ್ಲಿ ಆಡುತ್ತಿದ್ದ ಆ ಆಟ
ರಾತ್ರಿ ಹೆದರಿಸುತ್ತಿದ್ದ ದೆವ್ವದ ಕಾಟ 
ನೆನಪಾಗಿ ಕಣ್ಣ ಮುಂದೆ ಬಂದಂತಿದೆ ಆ ಕ್ಷಣ
ಮತ್ತೆ ಸಿಗುತ್ತಿಲ್ಲವಲ್ಲ ಎಂದು ಮರುಗಿದೆ ನನ್ನೀ ಮನ ಬಾಲ್ಯದ ಸಿಹಿ ನೆನಪುಗಳು
#ಬಾಲ್ಯ #ಬಾಲ್ಯದನೆನಪು 
#ಕಿರಣನ_ಸಾಲು #yqjogi #yqkannada #ಕನ್ನಡ

ಬಾಲ್ಯದ ಸಿಹಿ ನೆನಪುಗಳು #ಬಾಲ್ಯ #ಬಾಲ್ಯದನೆನಪು #ಕಿರಣನ_ಸಾಲು #yqjogi #yqkannada #ಕನ್ನಡ