Nojoto: Largest Storytelling Platform

ಜೀವನವಿದು ಬಿಡುವಿಲ್ಲದ ಪ್ರಯಾಣದಂತೆ ಸಾಗಲೇಬೇಕು ಕಾಲ ಬಂದಂ

ಜೀವನವಿದು ಬಿಡುವಿಲ್ಲದ ಪ್ರಯಾಣದಂತೆ 
ಸಾಗಲೇಬೇಕು ಕಾಲ ಬಂದಂತೆ 
ಸುಖ ದುಃಖಗಳೆರಡೂ ಬಂದು ಹೋಗುವ ಅತಿಥಿಗಳಂತೆ
ಬರಮಾಡಿಕೊಳ್ಳಬೇಕು (installment) ನಲ್ಲಿ ಸಿಕ್ಕ ಉಡುಗೊರೆಯಂತೆ 
ಯಾರಿಗಿಲ್ಲ ಇಲ್ಲಿ ಚಿಂತೆ, ಅರಿತುಕೋ ಮನವೇ.. 
ಎಲ್ಲವನ್ನೂ ಬದಿಗಿರಿಸಿ ಮುನ್ನಡೆಸಬೇಕು ಜೀವನವೆಂಬ ಸಂತೆ ಪ್ರತಿದಿನ ಹೊಸತನದೊಂದಿಗೆ ಬದಲಾಗುವ (calendar) ನ ದಿನಾಂಕದಂತೆ 😍 ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. 

#ಪ್ರತಿದಿನ #yqjogi #yqkannada #collab #collabwithjogi

 #YourQuoteAndMine
Collaborating with YourQuote Jogi

ಬರುವ ಕಷ್ಟ ಸುಖಗಳೆಲ್ಲವನ್ನು ಸ್ವೀಕರಿಸಿ ಜೀವಿಸುವುದೇ ಬದುಕು. #ಪ್ರತಿದಿನ #yqjogi #yqkannada #Collab #collabwithjogi #YourQuoteAndMine Collaborating with YourQuote Jogi