Nojoto: Largest Storytelling Platform

ನೀ ನನ್ನ ಜೀವನದೊಳು ಬಾಳಸಂಗಾತಿಯಾಗಿ ಅಡಿಯಿಡುವ ಶುಭಘಳಿಗೆಯ

ನೀ ನನ್ನ ಜೀವನದೊಳು ಬಾಳಸಂಗಾತಿಯಾಗಿ ಅಡಿಯಿಡುವ 
ಶುಭಘಳಿಗೆಯೇ ನನ್ನ ಬಾಳಿನ ರೋಚಕ ತಿರುವು..!
ಅರಿವಿನ ಅರಿವು ದುಃಖಗಳೆಲ್ಲವೂ ಆಗುವುದು ಮರೆವು
ಬದುಕಿನ ತುಂಬೆಲ್ಲ ಸಂತಸವು ಹೊದ್ದು ಮಲಗಿದಂತೆ 
ನಿಸರ್ಗದ ಮಡಿಲಲ್ಲಿ ಪ್ರಶಾಂತತೆಯ ಹೂಬನವು..!
ಕಲೆತ ಕ್ಷಣವೂ ಅರಿತ ಮನವೂ ಒಲವಿನ ಜೀವನವೂ 
ಜೊತೆಯಾಗಲು ಒಮ್ಮೆಲೇ ಬದುಕಿನ ಕನಸುಗಳು 
ನನಸಾಗುತಿರಲು ಮನವು ಹರುಷದಿ ತಾಳಿದೆ ಸಂತಸವೂ ❤️ ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi
ನೀ ನನ್ನ ಜೀವನದೊಳು ಬಾಳಸಂಗಾತಿಯಾಗಿ ಅಡಿಯಿಡುವ 
ಶುಭಘಳಿಗೆಯೇ ನನ್ನ ಬಾಳಿನ ರೋಚಕ ತಿರುವು..!
ಅರಿವಿನ ಅರಿವು ದುಃಖಗಳೆಲ್ಲವೂ ಆಗುವುದು ಮರೆವು
ಬದುಕಿನ ತುಂಬೆಲ್ಲ ಸಂತಸವು ಹೊದ್ದು ಮಲಗಿದಂತೆ 
ನಿಸರ್ಗದ ಮಡಿಲಲ್ಲಿ ಪ್ರಶಾಂತತೆಯ ಹೂಬನವು..!
ಕಲೆತ ಕ್ಷಣವೂ ಅರಿತ ಮನವೂ ಒಲವಿನ ಜೀವನವೂ 
ಜೊತೆಯಾಗಲು ಒಮ್ಮೆಲೇ ಬದುಕಿನ ಕನಸುಗಳು 
ನನಸಾಗುತಿರಲು ಮನವು ಹರುಷದಿ ತಾಳಿದೆ ಸಂತಸವೂ ❤️ ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. 

#ರೋಚಕತಿರುವು #yqjogi #yqkannad #collab #collabwithjogi #YourQuoteAndMine
Collaborating with YourQuote Jogi

ನಿಮ್ಮ ಬದುಕಿನಲ್ಲಾದಂತಹ ರೋಚಕವಾದ ಬದಲಾವಣೆಯ ಕುರಿತು ತಿಳಿಸಿ. #ರೋಚಕತಿರುವು #yqjogi #yqkannad #Collab #collabwithjogi #YourQuoteAndMine Collaborating with YourQuote Jogi