Nojoto: Largest Storytelling Platform

ದಿಕ್ಕಾಪಾಲದ ದಿಕ್ಕಿನ ದಿಸೆಯಲ್ಲೂ ದಿಕ್ಕೊಂದು ಸೂಚಿಸಿದೆ ದಿ

ದಿಕ್ಕಾಪಾಲದ ದಿಕ್ಕಿನ ದಿಸೆಯಲ್ಲೂ ದಿಕ್ಕೊಂದು ಸೂಚಿಸಿದೆ
ದಿಕ್ಕೆಟ್ಟಮೇಲೂ ದೃತಿಗೆಡದಿರು.. 🤐
ದಿಗ್ಬಂಧನವೇ ಎದುರಾದರು
ಸಂಕುಚಿತ ಭಾವದಿ ಎಂದಿಗೂ ಸೋಲೊಪ್ಪದಿರು.!
ಚಿಂತೆಯ ಕಂತೆಯ ಬದಿಗಿರಿಸು ಸಾಧಿಸುವ ಸಾಮರ್ಥ್ಯವುಳ್ಳವನಿಗೆ ಭರವಸೆಯೇ ಬದುಕು ಪುನಃರುಚ್ಚರಿಸು.. ❤️💙 ಭರವಸೆಯ ಹೊನಲು..❤️
#ranjuಗೊಂಬೆ_ಹಿತನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಬಾಳು #ಬೆಳಕು #ಸೋಲು #ಗೆಲುವು

ಭರವಸೆಯ ಹೊನಲು..❤️ ranjuಗೊಂಬೆ_ಹಿತನುಡಿಗಳು #yqjogi #yqkannada #ಕನ್ನಡ_ಬರಹಗಳು #ಬಾಳು #ಬೆಳಕು #ಸೋಲು #ಗೆಲುವು