Nojoto: Largest Storytelling Platform

ಅಬಾಬಿ... ✍🏻 ನಗುತಿರು ನೀ ನೋವಿನಲ್ಲೂ ಹಿಗ್ಗದಿರು ನೀ ವಿ

ಅಬಾಬಿ... ✍🏻 
ನಗುತಿರು ನೀ ನೋವಿನಲ್ಲೂ
ಹಿಗ್ಗದಿರು ನೀ ವಿಜಯ ಸಾಧಿಸಿದಾಗಲೂ
ಚಿಂತಿಸಿ ಸೊರಗದಿರು ಸೋತಾಗಲೂ 
ಮೀನಾ...
ಬದುಕೇ ಸೋಲು ಗೇಲವಿನ ಸೋಪಾನ.

©Manassumeena
  #Winter #KannadaAbabi