Nojoto: Largest Storytelling Platform

ಕನಸುಗಳಿಗೆ ಸೀಮೆಗಳಿಲ್ಲ; ಅವು ರಾತ್ರಿಯ ಕತ್ತಲಿನಷ್ಟೇ ಅನಂತ

ಕನಸುಗಳಿಗೆ ಸೀಮೆಗಳಿಲ್ಲ;
ಅವು ರಾತ್ರಿಯ ಕತ್ತಲಿನಷ್ಟೇ ಅನಂತ!
ಅರೆಘಳಿಗೆಯ ಕನಸಿಗೆ ಜೀವ ತುಂಬಲು,
ಸೆಣಸಬೇಕು ಜೀವನಪರ್ಯಂತ!!

©Anand Hegde
  #ಸೆಣಸಾಟ #ಕನಸು #ಕನ್ನಡ_ಬರಹಗಳು #ಕನ್ನಡ #life #poem #Dreams #oneliner #Goals ##ಕವಿತೆ
anandhegde7062

Anand Hegde

New Creator

#ಸೆಣಸಾಟ #ಕನಸು #ಕನ್ನಡ_ಬರಹಗಳು #ಕನ್ನಡ life #poem #Dreams #oneliner #Goals ##ಕವಿತೆ #ಜೀವನ

309 Views