Nojoto: Largest Storytelling Platform

ಪರಿಸರಕ್ಕೆ ಎಂತಹ ಕೊಡುಗೆ ಕೊಟ್ಟರೂ ಕಡಿಮೆಯೇ..! ಹಸಿರೇ ಉಸಿ

ಪರಿಸರಕ್ಕೆ ಎಂತಹ ಕೊಡುಗೆ ಕೊಟ್ಟರೂ ಕಡಿಮೆಯೇ..!
ಹಸಿರೇ ಉಸಿರು ಜೀವದ ಜೀವನಾಡಿ ಜೀವಿಸಲು ಅಡಿಪಾಯ 
ಅದರ ಉಸಿರಲ್ಲೇ ಉಸಿರಾಡಿ ಉಸಿರ ಪಡೆಯುವವರು ನಾವು 
ಉಸಿರನ್ನೇ ಕೊಲ್ಲಲಾದೀತೇ ಕೊಂದರೆ ನಿನ್ನ ಅಳಿವಿಗೆ ಉಳಿವೆಲ್ಲಿದೆ 
ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಪಾಲಿಸಲೇಬೇಕಾದ ಹೊಣೆ 
ಒಬ್ಬೊಬ್ಬರೂ ಒಂದೊಂದು ಸಸಿ ನೆಟ್ಟು ನೀರುಣಿಸಿ ಸಾಕಿ ಸಲಹಿದರೂ 
ಪರಿಸರ ಉಜ್ವಲವಾಗಿ ಪ್ರಜ್ವಲಿಸುವುದರಲ್ಲಿ ಸಂಶಯವಿಲ್ಲ
ಪರಿಸರವ ಉಳಿಸಿ ಬೆಳೆಸಿ ನಮ್ಮೆಲ್ಲರ ಬದುಕನ್ನು 
ಸದಾ ಹಸಿರಾಗಿ ಇರಿಸೋಣ 🌱🌱🌱 ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. 

#ಪರಿಸರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಎಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು. #ಪರಿಸರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi