Nojoto: Largest Storytelling Platform

"ನನಗೇಕೆ ಬರೆಯುವ ಹಂಗೋ ನಾನರಿಯೇ! ನಾ ಬಿದ್ದರೂ ಎನ್ಬಿಡದ ಬಲ

"ನನಗೇಕೆ ಬರೆಯುವ ಹಂಗೋ ನಾನರಿಯೇ!
ನಾ ಬಿದ್ದರೂ ಎನ್ಬಿಡದ ಬಲುವದ್ಭುತ ಮಾಯೇ!
ಕತ್ತಲಲ್ಲೂ ಬೆಂಬಿಡದಾ ಬಂಧಛಾಯೇ!
ಬರಿಯೆ ಜೀವನದ ಅತಿಮಧುರ ಕನಿಯೇ!!
ಇನಿದನಿಯೇ! ನಿನ್ನ ಹಂಗ ನಾನರಿಯೇ!" ನಿನ್ನ ಹಂಗ ನಾ ಅರಿಯೆ!
#ಹಂಗು #ಕನ್ನಡ #yqkannada #kannada YourQuote Jogi

ನಿನ್ನ ಹಂಗ ನಾ ಅರಿಯೆ! #ಹಂಗು #ಕನ್ನಡ #yqkannada #kannada YourQuote Jogi