ಅತ್ತು ಬಿಡು ಒಮ್ಮೆ ನೀ ಭೋರ್ಗರೆತದ ನನ್ನ ಸದ್ದಿನಲಿ ನೆನೆಸಿ ಬಿಡುವೆ ನನ್ನ ಉಪ್ಪು ನೀರಿನಲಿ ನಿನ್ನ ಕಂಗಳ ನೀರನು ಯಾರಿಗೂ ತಿಳಿಯದಂತೆ...!!! #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ