Find the Best saachi_thoughts Shayari, Status, Quotes from top creators only on Nojoto App. Also find trending photos & videos aboutthoughts related to life and love, heart touching love thoughts in hindi, love thoughts in hindi, thoughts of shakespeare on love, hindi thoughts on love,
Amar Gudge
*ಹೈಕು* ಅಧರದಲಿ ಸುರಿಯುತ್ತಿರುವುದು ಮಕರಂದವು #yqjogi #yqkannadaquotes #anjalishidling #saachi_thoughts #ಮಾತು #ಮೌನ #ಹೈಕು #YourQuoteAndMine Collaborating with Anjali shidling Collaborating with Mrunalini S
#yqjogi #yqkannadaquotes #anjalishidling #saachi_thoughts #ಮಾತು #ಮೌನ #ಹೈಕು #YourQuoteAndMine Collaborating with Anjali shidling Collaborating with Mrunalini S
read moreAmar Gudge
*ಹೈಕು* ತುಂಟತುಟಿಯು ತಂಟೆಯಮಾಡುತಿದೆ ಮಧುವಿನಿಂದ #yqjogi #yqkannadaquotes #anjalishidling #saachi_thoughts #ಮೌನ #ಹೈಕು #YourQuoteAndMine Collaborating with Anjali shidling Collaborating with Vijay Shankar S Collaborating with Lakshmi Nayaka Collaborating with padmini hr
#yqjogi #yqkannadaquotes #anjalishidling #saachi_thoughts #ಮೌನ #ಹೈಕು #YourQuoteAndMine Collaborating with Anjali shidling Collaborating with Vijay Shankar S Collaborating with Lakshmi Nayaka Collaborating with padmini hr
read moreರೇಣುಕೇಶ್ ಸದಾಶಿವಯ್ಯ
ಮತ್ತ RIP ಹೇಳಾಕ ಕಾರಣ ಬೇಕಲ್ಲ ಅದಕ BP ಏರಿಸ್ತಾರಾ...😀😀 #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
#yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ಅದಕ್ಕಾಗಿಯೇ ಅಷ್ಟೊಂದು ತಾರೆಗಳು ಬಾನಿನಲ್ಲಿ// ಇದೇ ಪ್ರೀತಿ ರೀತಿನಾ😁 #yqjogi #yqkannadaquotes #saachi_thoughts #anjalishidling #YourQuoteAndMine Collaborating with ಅದ್ವಿಕಾ
ಇದೇ ಪ್ರೀತಿ ರೀತಿನಾ😁 #yqjogi #yqkannadaquotes #saachi_thoughts #anjalishidling #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
'ಚಂದ್ರಿಕೆ'ಯೊಳಗೆ 'ರೇಷಿಮೆ' ನವಿರಾದ ಎಳೆಗಳೊಂದಿಗೆ ಗೂಡ ನೇಯುತ್ತಿತ್ತು// ಹಾಗೇ ಸುಮ್ನೆ ಗೀಚಿದ್ದು😂😝 #yqjogi #saachi_thoughts #anjalishidling #Sv_l_o_v_e #YourQuoteAndMine Collaborating with ಅದ್ವಿಕಾ
ಹಾಗೇ ಸುಮ್ನೆ ಗೀಚಿದ್ದು😂😝 #yqjogi #saachi_thoughts #anjalishidling #Sv_l_o_v_e #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ನನ್ನ ನಾಮದ ನೇಮವೇ ತಿಳಿದಿಲ್ಲ ಇನ್ನು ಕಾವ್ಯಳ ವಿಷಯವೇಕೆ?? ಒಂದೇ ಸಾಲಲ್ಲಿ ತಿಳಿಸಿ ಈ ಮೂಲಕ ನಿಮ್ಮ ಕಾವ್ಯನಾಮದ ಅರ್ಥ ತಿಳಿಯುವ ಹಂಬಲ #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
ಒಂದೇ ಸಾಲಲ್ಲಿ ತಿಳಿಸಿ ಈ ಮೂಲಕ ನಿಮ್ಮ ಕಾವ್ಯನಾಮದ ಅರ್ಥ ತಿಳಿಯುವ ಹಂಬಲ #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ಶವವಾಗಿದ್ದ ಕನಸು ಮತ್ತೆ ಪ್ರೇತಾತ್ಮವಾಗಿ ವಿಕ್ರಮನ ಹೆಗಲೇರಿತು..!!? ಹಾಗೇಸುಮ್ಮನೆ ಬರದೆನ್ರಿಪಾ😁 #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
ಹಾಗೇಸುಮ್ಮನೆ ಬರದೆನ್ರಿಪಾ😁 #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ಅದಕ್ಕೆ ಶ್ರೀರಾಮ ಸೀತೆನ ವನವಾಸಕ್ಕೆ ಕಳುಹಿಸಿದ್ದು..!!! #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
#yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವುದು ಖಿನ್ನತೆ/ ನಾನು ಮಿಕ್ಕವರಿಗಿಂತ ಉತ್ತಮ ಅಂದುಕೊಳ್ಳುವುದು ರಾಕ್ಷಸೀ ಭಾವ/ ನಾನು ಸಮಾಜದಲ್ಲಿ ಕೆಳಗಿದ್ದೇನೆ ಅಂತ ಭಾವಿಸುವುದು ಹುಚ್ಚತನ// ಅವರು ನಮ್ಮಂತೆಯೆ ಒಂದು ಜೀವ ಅಂದುಕೊಂಡರೆ ಅಲ್ಲಿ ಮಾನವೀಯತೆ ಇರುತ್ತ...ನಮ್ಮಂತೆನೆ ಇರಬೇಕು ಎಂದರೆ ಅದು ಹೇರಿಕೆಯಾಗುತ್ತ....ಇಲ್ಲಿ ಎಲ್ಲರೂ ಭಿನ್ನ ಭಿನ್ನ ವಿಚಾರದವರು #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
ಅವರು ನಮ್ಮಂತೆಯೆ ಒಂದು ಜೀವ ಅಂದುಕೊಂಡರೆ ಅಲ್ಲಿ ಮಾನವೀಯತೆ ಇರುತ್ತ...ನಮ್ಮಂತೆನೆ ಇರಬೇಕು ಎಂದರೆ ಅದು ಹೇರಿಕೆಯಾಗುತ್ತ....ಇಲ್ಲಿ ಎಲ್ಲರೂ ಭಿನ್ನ ಭಿನ್ನ ವಿಚಾರದವರು #yqjogi #yqkannadaquotes #anjalishidling #saachi_thoughts #YourQuoteAndMine Collaborating with ಅದ್ವಿಕಾ
read moreರೇಣುಕೇಶ್ ಸದಾಶಿವಯ್ಯ
ಚಿತೆಗೂ ಚಿಂತೆಗೂ ಅನುಸ್ವಾರವಷ್ಟೇ ವ್ಯತ್ಯಾಸ ಚಿತ್ ಆಗದಿರಲಿ ಬದುಕು ಏನೂ ಮಾಡದೆ ವಿನ್ಯಾಸ ವಿವಂಚನೆ(ಚಿಂತೆ) #anjalishidling #saachi_thoughts #yqjogi #saachi_thoughts #YourQuoteAndMine Collaborating with ಅದ್ವಿಕಾ
ವಿವಂಚನೆ(ಚಿಂತೆ) #anjalishidling #saachi_thoughts #yqjogi #saachi_thoughts #YourQuoteAndMine Collaborating with ಅದ್ವಿಕಾ
read more