Nojoto: Largest Storytelling Platform

ಕಣ್ಣಿಗೆ ಕಾಣದ ಪ್ರೀತಿಯ ಮೋಡಿಯಲ್ಲಿ ಮನಸ್ಸು ಮಾಯವಾಗಿದೆ.

 ಕಣ್ಣಿಗೆ ಕಾಣದ 
ಪ್ರೀತಿಯ ಮೋಡಿಯಲ್ಲಿ
ಮನಸ್ಸು ಮಾಯವಾಗಿದೆ..
ನಿನ್ನಂದದ ಮೋಡಿಗೆ
ಮನಸೋತಿದೆ..
ಹೀಗೆ ಎಂದು 
ಜೊತೆಗಿರುವ ಬಯಕೆ
ನನ್ನ ಮನದಿ ಕಾಡಿದೆ....!! #krantadrashi kanti # mine quotes
 ಕಣ್ಣಿಗೆ ಕಾಣದ 
ಪ್ರೀತಿಯ ಮೋಡಿಯಲ್ಲಿ
ಮನಸ್ಸು ಮಾಯವಾಗಿದೆ..
ನಿನ್ನಂದದ ಮೋಡಿಗೆ
ಮನಸೋತಿದೆ..
ಹೀಗೆ ಎಂದು 
ಜೊತೆಗಿರುವ ಬಯಕೆ
ನನ್ನ ಮನದಿ ಕಾಡಿದೆ....!! #krantadrashi kanti # mine quotes

#krantadrashi kanti # mine quotes